ಕಳಸ ಲೈವ್ ವರದಿ
ಹಾವು ಕಚ್ಚಿ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಕಳಸ ಪೊಲೀಸ್ ಠಾಣಾ ವ್ಯಾಪ್ತಿಯ ತಲಗೋಡು ಎಂಬಲ್ಲಿ ನಡೆದಿದೆ.
ಜ್ಯೋತಿ (47)ಮೃತ ಪಟ್ಟ ಮಹಿಳೆ.
ಮನೆಯ ಹತ್ತಿರ ಹಾವು ಇರೋದನ್ನು ಗಮನಿಸದೆ ಹಾವಿಗೆ ತುಳಿದಿದ್ದಾರೆ.ಈ ಸಂದರ್ಭದಲ್ಲಿ ಹಾವು ಕಚ್ಚಿದೆ.ಕೂಡಲೇ ಕಳಸ ಸರ್ಕಾರಿ ಆಸ್ಪತ್ರೆಗೆ ತಂದು ನಂತರ ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.
ಆದರೆ ಮಂಗಳೂರು ಮುಟ್ಟುವ ಮೊದಲೇ ಮಹಿಳೆ ಮೃತಪಟ್ಟಿದ್ದಾರೆ.
