- ಕಳಸ ಸಮುದಾಯ ಆರೋಗ್ಯ ಕೇಂದ್ರದ ಡಿ ದರ್ಜೆ ನೌಕರ ಶ್ರೀಮತಿ ಭವಾನಿ ಇವರನ್ನು ಬೀಳ್ಕೊಡಲಾಯಿತ್ತು.
ಕಳೆದ 36 ವರ್ಷಗಳಿಂದ ಕಳಸ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು ನಿವೃತ್ತಿ ಹೊಂದಿದ್ದಾರೆ.
ಇವರನ್ನು ಆರೋಗ್ಯ ಕೇಂದ್ರದ ವೈದ್ಯರು ಹಾಗೂ ಸಿಬ್ಬಂದಿಗಳು ಶಾಲು ಹೊದಿಸಿ ಸನ್ಮಾನಿಸಿ ಬೀಳ್ಕೊಟ್ಟರು. ಇದೇ ಸಂದರ್ಭದಲ್ಲಿ ಮೋಹನ್ ಕುಮಾರ್ ಕಛೇರಿ ಅಧೀಕ್ಷಕರು ಇವರು ಜಿಲ್ಲಾ ಆಸ್ಪತ್ರೆಗೆ ವರ್ಗಾವಣೆ ಗೊಂಡಿದ್ದು, ಇವರನ್ನು ಕೂಡ
ಬೀಳ್ಕೊಡಲಾಯಿತು.
