ಕಳಸ ತಾಲ್ಲೂಕು ಹಿರೇಬೈಲು ಮನೆ ಮೇಲೆ ಮರ ಬಿದ್ದು ಮನೆ ಜಖಂ! SUDISH SUVARNA July 5, 2022 Spread the loveಕಳಸ ತಾಲೂಕಿನ ಇಡಕಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಮ್ಮಕ್ಕಿ ಕ್ಲೆಮೆಂಟ್ ಡಿ ಸೋಜಾ ಅವರ ಮನೆಯ ಮೇಲೆ ಮರ ಬಿದ್ದು ಮನೆಯ ಹಿಂಭಾಗ ಜಖಂಗೊಂಡಿದೆ. ಮಂಗಳವಾರ ಬೆಳಗ್ಗಿನ ಜಾವ ಈ ಘಟನೆ ನಡೆದಿದ್ದು,ಈ ಘಟನೆಯಿಂದ ಮನೆಯ ಹಿಂಭಾಗದ ಒಂದು ಭಾಗ ಜಖಂ ಗೊಂಡು ಸಾಕಷ್ಟು ಹಾನಿಯಾಗಿದೆ. Post navigation Previous ಮುಂದಿನ 2 ದಿನಗಳ ಕಾಲ ಶಾಲೆಗಳಿಗೆ ರಜೆ ಘೋಷಣೆ!Next ಕುದುರೆಮುಖದಲ್ಲಿ ಕಾಣಿಸಿಕೊಂಡ ಹುಲಿ ವಿಡಿಯೋ ವೈರಲ್, ಅಸಲಿ ಸತ್ಯ ಇಲ್ಲಿದೆ ! Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Related Stories ಕಳಸ ಸೌಹಾರ್ದ ಗಣೇಶೋತ್ಸವದಲ್ಲಿ ‘ಅಕ್ಷಯ ಅನ್ನದಾನ’: 9 ದಿನವೂ ಅನ್ನದಾನ ಕಳಸ ಕಳಸ ತಾಲ್ಲೂಕು ಧಾರ್ಮಿಕ ಕಳಸ ಸೌಹಾರ್ದ ಗಣೇಶೋತ್ಸವದಲ್ಲಿ ‘ಅಕ್ಷಯ ಅನ್ನದಾನ’: 9 ದಿನವೂ ಅನ್ನದಾನ September 13, 2026 ಕಳಸ-ಮೂಡಿಗೆರೆ ತಾಲ್ಲೂಕು ಮಟ್ಟದ ಕ್ರೀಡಾಕೂಟ: ಸರ್ಕಾರಿ ಪದವಿ ಪೂರ್ವ ಕಾಲೇಜು ಕಳಸ ವಿದ್ಯಾರ್ಥಿಗಳ ಗಮನಾರ್ಹ ಸಾಧನೆ ಕಳಸ ಕಳಸ ತಾಲ್ಲೂಕು ಕ್ರೀಡೆ ಕಳಸ-ಮೂಡಿಗೆರೆ ತಾಲ್ಲೂಕು ಮಟ್ಟದ ಕ್ರೀಡಾಕೂಟ: ಸರ್ಕಾರಿ ಪದವಿ ಪೂರ್ವ ಕಾಲೇಜು ಕಳಸ ವಿದ್ಯಾರ್ಥಿಗಳ ಗಮನಾರ್ಹ ಸಾಧನೆ September 11, 2026 ಮಹಿಳಾ ಸಬಲೀಕರಣಕ್ಕೆ ಜ್ಞಾನವಿಕಾಸ ಕೇಂದ್ರದ ಶೃಂಗಾರ ತರಬೇತಿ ಇತರೆ ಕಳಸ ಕಳಸ ತಾಲ್ಲೂಕು ಮಹಿಳಾ ಸಬಲೀಕರಣಕ್ಕೆ ಜ್ಞಾನವಿಕಾಸ ಕೇಂದ್ರದ ಶೃಂಗಾರ ತರಬೇತಿ September 10, 2026