ಹಸಿರು ಗ್ರಾಮ ಯೋಜನೆಯಡಿಯಲ್ಲಿ ಕಳಸ ಗ್ರಾಮ ಪಂಚಾಯಿತಿ ವತಿಯಿಂದ ಒಂದು ಸಾವಿರ ಗಿಡ ನೆಡಲು ಚಾಲನೆ ನೀಡಲಾಯಿತು.

ಕಳಸದ ನೆಲ್ಲಿಕೆರೆ ಪ್ರದೇಶದಲ್ಲಿ ಗಿಡ ನೆಡಲು ಚಾಲನೆ ನೀಡಲಾಗಿದ್ದು ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಯ ಸದಾನಂದ, ಸದಸ್ಯರಾದ ರಂಗನಾಥ್, ಶ್ರೀಮತಿ ಉಷಾ, ಪಿಡಿಒ ಕವೀಶ್,ಲೆಕ್ಕ ಪರಿಶೋಧಕ ಸಂತೋಷ್, ಹನುಮ, ಚಂದ್ರು, ನಾಗರಾಜ್ ಇದ್ದರು.

