ಕಳಸ ಲೈವ್ ವರದಿ
ಉಪಪ್ರಾಂಶುಪಾಲರ ಕಾರ್ಯಾಲಯ, ಕರ್ನಾಟಕ ಪಬ್ಲಿಕ್ ಶಾಲೆ ಕಳಸ:
2023-24 ನೇ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪಬ್ಲಿಕ್ ಶಾಲೆಗೆ ಗಣಿತ(PCM), ಕನ್ನಡ ಭಾಷೆ social science ವಿಷಯಕ್ಕೆ ಅತಿಥಿ ಶಿಕ್ಷಕರ ಅವಶ್ಯಕತೆ ಇದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು. ವಿದ್ಯಾರ್ಹತೆ: ಆಯಾ ವಿಷಯಗಳಲ್ಲಿ ಬಿ.ಇ.ಡಿ ಪದವಿ. ಕನ್ನಡ ಹಾಗೂಇಂಗ್ಲೀಷ್ ಮಾದ್ಯಮ ಗಳಲ್ಲಿ ಬೋಧಿಸುವ ಸಾಮಥ್ರ್ಯವನ್ನು ಹೊಂದಿರುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ. ದಿನಾಂಕ: 29/05/2023 ರಿಂದ ಶಾಲೆಗೆ ಆಗಮಿಸಿ ಅರ್ಜಿ ಸಲ್ಲಿಸಬಹುದು.ಅರ್ಜಿ ಜೊತೆ sslc, puc, bed ಅಂಕಪಟ್ಟಿಗಳ xerox ಪ್ರತಿಯನ್ನು ನೀಡುವುದು. ಉಪಪ್ರಾಂಶುಪಾಲರು, ವಿಷಯ ಶಿಕ್ಷಕರು, sdmc ಅಧ್ಯಕ್ಷರು ಹಾಗೂ ಸದಸ್ಯರ ತೀರ್ಮಾನವೇ ಅಂತಿಮ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದಾದ ಸಂಖ್ಯೆಗಳು: ಉಪಪ್ರಾಂಶುಪಾಲರು: 8762243894,
ಕನ್ನಡ ಹಾಗೂ ಗಣಿತ:9480603980. 9480036401
social science 9483229346
ಸ.ಮಾ.ಹಿ.ಪ್ರಾ.ಶಾಲೆ ಹಿರೇಬೈಲ್ ಶಾಲೆಗೆ 5 ಅತಿಥಿ ಶಿಕ್ಷಕರ ಹುದ್ದೆ ಖಾಲಿ ಇದೆ.ಗಣಿತ ಮತ್ತು ವಿಜ್ಞಾನ ಬೋದಿಸುವವರಿಗೆ ಆದ್ಯತೆ ನೀಡಲಾಗಿದೆ.ಹೆಚ್ಚಿನ ಮಾಹಿತಿಗಾಗಿ 9663867154 ಈ ನಂ ಸಂಪರ್ಕಿಸಬಹುದು.
ಕೆಪಿಎಸ್ ಬಾಲಿಕಾ ಶಾಲೆ ಕಳಸ ಇಲ್ಲಿ 1 ರಿಂದ 7ನೇ ತರಗತಿ ಬೋಧಿಸಲು 5 ಜನ ಅತಿಥಿ ಶಿಕ್ಷಕರು ಬೇಕಾಗಿದ್ದಾರೆ.ಆಸಕ್ತರು ಅರ್ಜಿ ಸಲ್ಲಿಸಬಹುದು ಹೆಚ್ಚಿನ ಮಾಹಿತಿಗಾಗಿ 9449413594 ಈ ನಂ ಸಂಪರ್ಕಿಸಿ.

