ಕಳಸ ಲೈವ್ ವರದಿ
ಚಲನಚಿತ್ರ ನಿರ್ಮಾಪಕ ಕಳಸ ಬಿ.ವಿ.ರವಿ ರೈ ಗೆ ಮೆಣಸೆ ಶಂಕರ ಹೆಗಡೆ ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಬೆಂಗಳೂರಿನ ಹೆಚ್.ಎನ್.ಕಲಾ ಕ್ಷೇತ್ರದಲ್ಲಿ ನಡೆದ ಶ್ರೀ ಭಾರತೀತೀರ್ಥ ಸಾಂಸ್ಕøತಿಕ ಮತ್ತು ಜಾನಪದ ಅಧ್ಯಯನ ಕೇಂದ್ರ ಟ್ರಸ್ಟ್, ಕೃಷಿ ಭಾರತ್ ಫೌಂಡೇಷನ್, ಇಂಡಸ್ ಹಬ್ರ್ಸ್ ಆಯೋಜಿಸಿದ ಬೆಂಗ್ಳುರು ಮಲೆನಾಡು ಉತ್ಸವದಲ್ಲಿ ಅವರನ್ನು ಗೌರವಿಸಲಾಯಿತು.
ಉತ್ಸವ ಅಧ್ಯಕ್ಷ ಚಂದ್ರಶೇಖರ ತುಂಬರಮನೆ, ಮಾಜಿ ಸಚಿವೆ ಶ್ರೀಮತಿ ಜಯಮಾಲಾ, ಅದಮ್ಯ ಚೇತನ ಸಂಸ್ಥೆಯಶ್ರೀಮತಿ ತೇಜಸ್ವಿನಿ ಅನಂತಕುಮಾರ್, ಉಪಮುಖ್ಯ ಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಬಿ.ಎಸ್.ಶ್ರೀಧರ್, ನಟ ಪ್ರಮೋದ ಶೆಟ್ಟಿ, ಸಾಧ್ವಿನಿ ಕೊಪ್ಪ, ರಮೇಶ್ ಬೇಗಾರ್ ಇದ್ದರು.