
ಕಳಸ ಲೈವ್ ವರದಿ
ಹಂದಿಗೋಡು ರಾಮಚಂದ್ರ ಹೆಬ್ಬಾರ್ ಗೆ ಇಂಟನ್ರ್ಯಾಷನಲ್ ಹ್ಯೂಮನ್ ಡೆವಲಪ್ಪೆಂಟ್ ಯೂನಿವರ್ಸಿಟಿ ಇಂಟನ್ರ್ಯಾಷನಲ್ ಅಕ್ರೆಡಿಟೇಶನ್ ಆರ್ಗನೈಸೇಶನ್(ಲಾವೋ) ಯುಎಸ್ಎ ಕೋಲ್-5267-2015-16 ಅಡಿಯಲ್ಲಿ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಿದೆ.
ಇವರ ಸಮಾಜಿಕ ಸೇವೆಯನ್ನು ಗುರುತಿಸಿ ಭಾನುವಾರ ಗೋವಾದ ಪಣಜಿಯಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ.
ಅಂತರಾಷ್ಟ್ರೀಯ ಮಾನವ ಅಭಿವೃದ್ಧಿಯನ್ನು ಸ್ಥಾಪಿಸುವುದು ಎಂಬ ವಿಷಯದ ಕುರಿತು ಇಂಟನ್ರ್ಯಾಷನಲ್ ವೆಬಿನಾರ್ನಲ್ಲಿ ರಾಮಚಂದ್ರ ಹೆಬ್ಬಾರ್ ಸಕ್ರೀಯವಾಗಿ ಭಾಗವಹಿಸಿದ್ದರು.
