ಕಳಸ ಲೈವ್ ವರದಿ
ಕಳಸ 33/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಲ್ಲಿ 2023-24 ನೇ ಸಾಲಿನ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ದಿನಾಂಕ 23-03-2024ರಂದು ಬೆಳಿಗ್ಗೆ 10:೦೦ ರಿಂದ ಸಂಜೆ ೦5 :೦೦ ಗಂಟೆಯವರೆಗೆ ನಗರ ಪ್ರದೇಶವಾದ ಕಳಸ ಪಟ್ಟಣಕ್ಕೆ ವಿದ್ಯುತ್ ಪೂರೈಸುವ ಕಳಸ ಫೀಡರನ್ನು ಹೊರತುಪಡಿಸಿ, ಗ್ರಾಮೀಣ ಪ್ರದೇಶಗಳಾದ ಹೊರನಾಡು, ಬಾಳೆಹೊಳೆ, ಸಂಸೆ, ಜಾವಳಿ, ಸುಂಕಸಾಲೆ, ಕುದುರೆಮುಖ, ಹಿರೇಬೈಲ್, ಮರಸಣಿಗೆ ಭಾಗಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತಯವಾಗಲಿದೆ ಎಂದು ಕಳಸ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಚೇತನ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದೆ.
