ಕಳಸ ಲೈವ್ ವರದಿ
ಸಂಸೆ ವಾರ್ಷಿಕ ಜಾತ್ರಾ ಮಹೋತ್ಸವ 2025ರ ಅಂಗವಾಗಿ ದಿನಾಂಕ 13.4.2025 ಭಾನುವಾರ ಸಂಜೆ 7.30 ರಿಂದ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸಂಸೆ ಹಾಗೂ ಸುತ್ತ ಮುತ್ತಲಿನ ಪ್ರತಿಭೆಗಳಿಗೆ ಇದು ಮುಕ್ತ ಅವಕಾಶವಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮವನ್ನ ನೀಡಲು ಇಚ್ಛಿಸುವವರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಗಾಯನ ನೃತ್ಯರೂಪಕ ಯಾವುದೇ ರೀತಿಯ ಕಲೆಗಳನ್ನು ಪ್ರದರ್ಶಿಸಲು ಅವಕಾಶ ಇದೆ.
ಭಾಗವಹಿಸಲು ಇಚ್ಛಿಸುವವರು ಈ ಕೆಳಗಿರುವ ಪೋನ್ ನಂ ಸಂಪರ್ಕಿಸಿ ಅಥವಾ ಈ ಲಿಂಕ್ ಭರ್ತಿ ಮಾಡಿ ಕಳುಹಿಸಿ
ಸಂಪರ್ಕಿಸಿ: ನಮೀಷ್ 82776 88692, ಸುಜಿತ್ ಬೆಳ್ಳ:9480060557
