
ಕಳಸ ಲೈವ್ ವರದಿ
ಮರಸಣಿಗೆ ಗ್ರಾಮ ಪಂಚಾಯಿತಿ ಸದಸ್ಯರು ತಮ್ಮ ತಿಂಗಳ ಗೌರವಧನವನ್ನು ಬಿಎಸ್ಎಫ್ ಯೋಧ ಬಿ.ಟಿ ರಾಜಪ್ಪನವರಿಗೆ ನೀಡಿ ಸನ್ಮಾನಿಸಿದರು.
ಮಂಗಳವಾರ ಪಂಚಾಯಿತಿಯಲ್ಲಿ ನಡೆದ ಸರಳವಾದ ಕಾರ್ಯಕ್ರಮದಲ್ಲಿ ಯೋಧ ರಾಜಪ್ಪನವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಪಂ.ಅಧ್ಯಕ್ಷೆ ಹೇಮಾವತಿ, ಉಪಾಧ್ಯಕ್ಷ ಮೋಹನ್, ಸದಸ್ಯರಾದ ವಿಶ್ವನಾಥ್, ವಿಜಯ ಗೌಡ, ವಿನ್ಸೆಂಟ್, ಗುಲಾಬಿ, ಪೌಲಿನ, ಪಿಡಿಒ ಸುಪ್ರಿಯಾ, ಶಾಲಾ ಶಿಕ್ಷಕರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ವಿದ್ಯಾರ್ಥಿಗಳು ಇದ್ದರು.


