ಕಳಸ ಲೈವ್ ವರದಿ
ಕಳಸದ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಪ್ರತಿ ವರ್ಷವೂ ನಡೆಯುವ ಶ್ರೀ ವಿಶ್ವರೂಪ ದರ್ಶನ ಈ ವರ್ಷ 01-11-2025 ರಂದು, ಶನಿವಾರ ಬೆಳಿಗ್ಗೆ 5:00 ಗಂಟೆಗೆ ನಡೆಯಲಿದೆ.
ಭಕ್ತರಿಗೆ ಕೋರಿಕೆ: ದೀಪದ ಎಣ್ಣೆ ಅಥವಾ ಹೂವು ಸಲ್ಲಿಸಲು ಆಸಕ್ತಿ ಹೊಂದಿರುವ ಭಕ್ತರು ತಮ್ಮ ಪೂರಕವಸ್ತುಗಳನ್ನು ಒಂದು ದಿನ ಮುಂಚಿತವಾಗಿ ದೇವಸ್ಥಾನಕ್ಕೆ ತಲುಪಿಸಬೇಕಾಗಿ ವಿನಂತಿಸಲಾಗಿದೆ.

