ಕಳಸ ಲೈವ್ ಜಾಹಿರಾತು
ನಮ್ಮ ಕಳಸದ ಕೆನರಾ ಬ್ಯಾಂಕ್ ಬಳಿ ಈಗ ಸುಸಜ್ಜಿತ ಹಾಗೂ ನೂತನವಾಗಿ ಪ್ರಾರಂಭಗೊAಡಿದೆ ಸ್ಕೈ ಬ್ಲೂ ಎಲೆಕ್ಟ್ರಾನಿಕ್ಸ್ ಮತ್ತು ಕಿಡ್ಸ್ ಆಕ್ಸೆಸರೀಸ್. ಒಂದೇ ಸೂರಿನಡಿ ಎಲೆಕ್ಟ್ರಾನಿಕ್ಸ್ ಲೋಕದ ಅದ್ಭುತಗಳು ಮತ್ತು ಮಕ್ಕಳ ನೆಚ್ಚಿನ ಆಟಿಕೆಗಳ ಸಂಗಮ!
ಎಲ್ಲಾ ಕಂಪನಿಗಳ ಲೇಟೆಸ್ಟ್ ಸ್ಮಾರ್ಟ್ಫೋನ್ಗಳು ಮತ್ತು ಆಕ್ಸೆಸರೀಸ್ಗಳು.
ಗುಣಮಟ್ಟದ ಹೆಡ್ಫೋನ್, ಚಾರ್ಜರ್, ಪವರ್ ಬ್ಯಾಂಕ್ ಮತ್ತು ಬ್ಲೂಟೂತ್ ಸ್ಪೀಕರ್ಗಳು.
ಮನೆಗೆ ಅಗತ್ಯವಿರುವ ಆಧುನಿಕ ಎಲೆಕ್ಟ್ರಾನಿಕ್ಸ್ ಉಪಕರಣಗಳು ಲಭ್ಯ.
ಪುಟಾಣಿ ಮಕ್ಕಳ ಮನಸೂರೆಗೊಳ್ಳುವ ಬಣ್ಣ ಬಣ್ಣದ ಸುರಕ್ಷಿತ ಆಟಿಕೆಗಳು
ಕ್ರಿಯೇಟಿವ್ ಗೇಮ್ಸ್ ಮತ್ತು ವಿದ್ಯಾಭ್ಯಾಸಕ್ಕೆ ಪೂರಕವಾದ ಆಟದ ಸಾಮಗ್ರಿಗಳು.
ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಅಗತ್ಯವಿರುವ ಎಲ್ಲಾ ರೀತಿಯ ಓದಿನ ಸಾಮಗ್ರಿಗಳು
ನಿತ್ಯ ಜೀವನಕ್ಕೆ ಬೇಕಾಗುವ ಗುಣಮಟ್ಟದ ಗೃಹಬಳಕೆಯ ವಸ್ತುಗಳು.
ನಮ್ಮ ವಿಶೇಷತೆ:
ಕೈಗೆಟುಕುವ ದರ
ಅತ್ಯುತ್ತಮ ಗುಣಮಟ್ಟದ ಬ್ರಾಂಡೆಡ್ ವಸ್ತುಗಳು
ಸ್ನೇಹಪರ ಗ್ರಾಹಕ ಸೇವೆ
ಒಮ್ಮೆ ಭೇಟಿ ನೀಡಿ, ವ್ಯತ್ಯಾಸವನ್ನು ನೀವೇ ಗಮನಿಸಿ!
ವಿಳಾಸ:
ಸ್ಕೈ ಬ್ಲೂ ಎಲೆಕ್ಟ್ರಾನಿಕ್ಸ್ ಮತ್ತು ಕಿಡ್ಸ್ ಆಕ್ಸೆಸರೀಸ್
ಕೆನರಾ ಬ್ಯಾಂಕ್ ಹತ್ತಿರ, ಮುಖ್ಯ ರಸ್ತೆ, ಕಳಸ.
9481261266, 9480053666
