SUDISH SUVARNA
April 4, 2024
ಸುದೀಶ್ ಸುವರ್ಣ, ಕಳಸ ಕಳಸ ಲೈವ್ ವರದಿ ಸರ್ಕಾರಿ ಅಂಗನವಾಡಿಗಳೆಂದರೆ ಮೂಗು ಮುರಿಯುವವರೇ ಹೆಚ್ಚು. ಬಹುತೇಕ ಅಂಗನವಾಡಿಗಳು ಹಳೇ ಕಟ್ಟಡದಲ್ಲಿರುತ್ತವೆ, ಅವ್ಯವಸ್ಥೆಯಿಂದ ಕೂಡಿರುತ್ತವೆ...