ಕಳಸ ಮಾವಿನಕೆರೆಯಲ್ಲಿ ದೀಪಾವಳಿ ಪ್ರಯುಕ್ತ ಕ್ರೀಡಾಕೂಟ ಕಳಸ ಕಳಸ ತಾಲ್ಲೂಕು ಕ್ರೀಡೆ ಕಳಸ ಮಾವಿನಕೆರೆಯಲ್ಲಿ ದೀಪಾವಳಿ ಪ್ರಯುಕ್ತ ಕ್ರೀಡಾಕೂಟ SUDISH SUVARNA November 15, 2023 ಕಳಸ ಲೈವ್ ವರದಿ ತಾಲೂಕಿನ ಮಾವಿನಕೆರೆ ಎಸ್ಟೇಟ್ ನಲ್ಲಿ ದೀಪಾವಳಿ ಪ್ರಯುಕ್ತ ವಲಯ ಮಟ್ಟದ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಈ ಕ್ರೀಡಾಕೂಟದಲ್ಲಿ ಗ್ರಾಮದ ಹಲವು...Read More
ಕಳಸ ಜೆಇಎಮ್ ಶಾಲೆಯ ಸಿದ್ಧಾಂತ್ ಪ್ರಭು ರಾಜ್ಯಮಟ್ಟಕ್ಕೆ ಆಯ್ಕೆ ಕಳಸ ಕಳಸ ತಾಲ್ಲೂಕು ಕ್ರೀಡೆ ಕಳಸ ಜೆಇಎಮ್ ಶಾಲೆಯ ಸಿದ್ಧಾಂತ್ ಪ್ರಭು ರಾಜ್ಯಮಟ್ಟಕ್ಕೆ ಆಯ್ಕೆ SUDISH SUVARNA September 27, 2023 ಕಳಸ ಲೈವ್ ವರದಿ ಚಿಕ್ಕಮಗಳೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಚೆಸ್ ಪಂದ್ಯಾವಳಿಯಲ್ಲಿ 14ರ ವಯೋಮಿತಿಯ ಬಾಲಕರ ವಿಭಾಗದಲ್ಲಿ ಕಳಸ ಜೆಇಎಮ್ ಪ್ರೌಢಶಾಲೆ 8ನೇ...Read More
ಕಳಸ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ ಕಳಸ ಕಳಸ ತಾಲ್ಲೂಕು ಕ್ರೀಡೆ ಕಳಸ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ SUDISH SUVARNA September 22, 2023 ಕಳಸ ಲೈವ್ ವರದಿ 2023-24ನೇ ಸಾಲಿನ ಪದವಿ ಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಕಳಸ ಪದವಿ ಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು...Read More
ಕಳಸ ಸರ್ಕಾರಿ ಪಿಯು ಕಾಲೇಜಿಗೆ ಶೇ.84 ಫಲಿತಾಂಶ ಕಳಸ ಕಳಸ ತಾಲ್ಲೂಕು ಕ್ರೀಡೆ ಕಳಸ ಸರ್ಕಾರಿ ಪಿಯು ಕಾಲೇಜಿಗೆ ಶೇ.84 ಫಲಿತಾಂಶ SUDISH SUVARNA April 22, 2023 ಕಳಸ ವೈವ್ ವರದಿ ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.84 ಫಲಿತಾಂಶ ಪಡೆದಿದೆ. ಪರೀಕ್ಷೆ ಬರೆದಿದ್ದ 154 ವಿದ್ಯಾರ್ಥಿಗಳ...Read More
ಎ.ಆರ್ ಕಪ್ ಎ.ಆರ್. ಪ್ರೆಂಡ್ಸ್ ಮಡಿಲಿಗೆ, ಕಳಸದಲ್ಲಿ ನಡೆದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಕಳಸ ಕಳಸ ತಾಲ್ಲೂಕು ಕ್ರೀಡೆ ಎ.ಆರ್ ಕಪ್ ಎ.ಆರ್. ಪ್ರೆಂಡ್ಸ್ ಮಡಿಲಿಗೆ, ಕಳಸದಲ್ಲಿ ನಡೆದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ SUDISH SUVARNA March 5, 2023 ಕಳಸ ಲೈವ್ ವರದಿ ಕಳಸ ಎ.ಆರ್. ಪ್ರೆಂಡ್ಸ್ ಆಶ್ರಯದಲ್ಲಿ ನಡೆದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ ವಿನ್ನರ್ ಆಗಿ ಕಳಸದ ಎ.ಆರ್. ಪ್ರೆಂಡ್ಸ್...Read More
ಜೆಇಎಂ ಶಾಲೆಯ ಮಹಿತ್ ಹೆಬ್ಬಾರಗೆ ರಾಜಭವನದಲ್ಲಿ ಸ್ಕೌಟ್ ಪ್ರಶಸ್ತಿ. ಕಳಸ ಕಳಸ ತಾಲ್ಲೂಕು ಕ್ರೀಡೆ ಜೆಇಎಂ ಶಾಲೆಯ ಮಹಿತ್ ಹೆಬ್ಬಾರಗೆ ರಾಜಭವನದಲ್ಲಿ ಸ್ಕೌಟ್ ಪ್ರಶಸ್ತಿ. SUDISH SUVARNA February 12, 2023 ಕಳಸ ಲೈವ್ ವರದಿ ಇಲ್ಲಿನ ಜೆಇಎಂ ಶಾಲೆಯ ಸ್ಕೌಟ್ಸ್ ತಂಡದ ಮಹಿತ್ ಹೆಬ್ಬಾರ್ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಸ್ಕೌಟ್ಸ್ ಮತ್ತು...Read More
ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಪಡೆದ ಕಳಸ ಜೆಇಎಂ ವಿದ್ಯಾರ್ಥಿನಿ ಕ್ಷಿತಿ ಕೊಡ್ಸರ ಕಳಸ ಕಳಸ ತಾಲ್ಲೂಕು ಕ್ರೀಡೆ ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಪಡೆದ ಕಳಸ ಜೆಇಎಂ ವಿದ್ಯಾರ್ಥಿನಿ ಕ್ಷಿತಿ ಕೊಡ್ಸರ SUDISH SUVARNA January 8, 2023 ಕಳಸ ಲೈವ್ ವರದಿ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದ ಇಂಗ್ಲೀμï ಭಾಷಣ ಸ್ಪರ್ಧೆಯಲ್ಲಿ ಜೆ ಇ ಎಮ್ ಪ್ರೌಢಶಾಲೆ ಕಳಸದ ಕ್ಷಿತಿ...Read More
ಕರಾಟೆ ಕಲೆ ಶಿಸ್ತು ಬದ್ಧ ಜೀವನ ಕ್ಕೆ ನಾಂದಿ :ಡಾ.ಸಿ.ಆರ್.ಮೋಹನ್ ಕುಮಾರ್ ಕಳಸ ಕಳಸ ತಾಲ್ಲೂಕು ಕ್ರೀಡೆ ಕರಾಟೆ ಕಲೆ ಶಿಸ್ತು ಬದ್ಧ ಜೀವನ ಕ್ಕೆ ನಾಂದಿ :ಡಾ.ಸಿ.ಆರ್.ಮೋಹನ್ ಕುಮಾರ್ SUDISH SUVARNA January 1, 2023 ಕಳಸ ಲೈವ್ ವರದಿ ಆತ್ಮರಕ್ಷಣೆ.ಏಕಾಗ್ರತೆಯ ಕರಾಟೆ ಕಲೆ ಕರಗತವಾದಲ್ಲಿ ಶಿಸ್ತು ಬದ್ಧ ಜೀವನಕ್ಕೆ ನಾಂದಿ ಎಂದು ಕಳಸ ಪೆÇಲೀಸ್ ಠಾಣೆಯ ಸಹಾಯಕ ಸಬ್...Read More
ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿದ ಕಳಸ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿನಿ ಬಡತನದಲ್ಲೂ ಸಾಧನೆ ತೋರುತ್ತಿರುವ ಗ್ರಾಮೀಣ ಪ್ರತಿಭೆ – ಅನುಪಮ ಕೆ. ಕಳಸ ಕಳಸ ತಾಲ್ಲೂಕು ಕ್ರೀಡೆ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿದ ಕಳಸ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿನಿ ಬಡತನದಲ್ಲೂ ಸಾಧನೆ ತೋರುತ್ತಿರುವ ಗ್ರಾಮೀಣ ಪ್ರತಿಭೆ – ಅನುಪಮ ಕೆ. SUDISH SUVARNA December 26, 2022 ಕಳಸ ಲೈವ್ ವರದಿ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ನಡೆಯುತ್ತಿರುವ ಕುವೆಂಪು ವಿಶ್ವವಿದ್ಯಾನಿಲಯದ ಅಂತರ್ ಕಾಲೇಜು ಅಥ್ಲೆಟಿಕ್ಸ್ ಕ್ರೀಡಾಕೂಟದ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಇಲ್ಲಿನ...Read More
ಟೆಕ್ವಾಂಡೋ ಸ್ಪರ್ಧೆಯಲ್ಲಿ ವಿಜೇತರಾದ ಕಳಸ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಕಳಸ ಕಳಸ ತಾಲ್ಲೂಕು ಕ್ರೀಡೆ ಟೆಕ್ವಾಂಡೋ ಸ್ಪರ್ಧೆಯಲ್ಲಿ ವಿಜೇತರಾದ ಕಳಸ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು SUDISH SUVARNA December 24, 2022 ಕಳಸ ಲೈವ್ ವರದಿ ಶೃಂಗೇರಿಯ ಜೆ.ಸಿ.ಬಿ.ಎಂ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಕುವೆಂಪು ವಿಶ್ವವಿದ್ಯಾಲಯದ ಅಂತರ್ ಕಾಲೇಜು ಟೆಕ್ವಾಂಡೋ ಸ್ಪರ್ಧೆಯಲ್ಲಿ ಕಳಸದ ಸರ್ಕಾರಿ ಪ್ರಥಮ...Read More