ಕಳಸ ಲೈವ್ ವರದಿ ಕಳಸ ಪಟ್ಟಣದ ಮುಖ್ಯ ರಸ್ತೆಗಳ ಫುಟ್ಪಾತ್ಗಳನ್ನು ಅತಿಕ್ರಮಿಸಿ ಬೋರ್ಡ್ಗಳನ್ನು ಅಳವಡಿಸುವುದು ಹಾಗೂ ವ್ಯಾಪಾರ ನಡೆಸುತ್ತಿರುವವರ ವಿರುದ್ಧ ಕಠಿಣ ಕ್ರಮಕ್ಕೆ...
Month: August 2026
ಕಳಸ ಲೈವ್ ವರದಿ ಪಟ್ಟಣದ ಮುಖ್ಯ ರಸ್ತೆಯ ಅಂಚಿನಲ್ಲಿರುವ ಫುಟ್ಪಾತ್ಗಳ ಮೇಲೆ ವಾಹನಗಳನ್ನು ಹತ್ತಿಸುವುದರಿಂದ ಚಪ್ಪಡಿಗಳು ಪದೇಪದೇ ತುಂಡಾಗುತ್ತಿದ್ದು, ಸಾರ್ವಜನಿಕ ಆಸ್ತಿಯ ಸಂರಕ್ಷಣೆಯಲ್ಲಿ...
ಕಳಸ ಲೈವ್ ವರದಿ ಕಂದಾಯ ಇಲಾಖೆಯ ಕಚೇರಿಯಲ್ಲಿ ಪದೇಪದೇ ಉಂಟಾಗುತ್ತಿರುವ ಸರ್ವರ್ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸುವುದರ ಜೊತೆಗೆ, ಭೂವಿವಾದ ಹಾಗೂ ಸರ್ವೆ ಕಾರ್ಯಗಳಲ್ಲಿ...
ಕಳಸ ಲೈವ್ ವರದಿ ಕಳಸ ತಾಲ್ಲೂಕಿನ ಹಿಂದೂ ಸಂಘಟನೆಗಳ ಮುಖಂಡ, ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಪ್ರಕಾಶ್ ಕಾರಗದ್ದೆ (58) ಅವರು ಅನಾರೋಗ್ಯದಿಂದ...
ಕಳಸ ಲೈವ್ ವರದಿ ಕಳಸ ತಾಲ್ಲೂಕಿನಾದ್ಯಂತ ನೆಲೆಸಿರುವ ಮಲಯಾಳಿ ಬಾಂಧವರು ಓಣಂ ಹಬ್ಬವನ್ನು ಸಡಗರ, ಸಂಭ್ರಮ ಹಾಗೂ ಸಾಂಪ್ರದಾಯಿಕ ಆಚರಣೆಗಳೊಂದಿಗೆ ಆಚರಿಸಿದರು. ಮಲಯಾಳಿ...
ಕಳಸ ಲೈವ್ ವರದಿ ಕಳಸ ತಾಲೂಕಿನ ಬಾಳೆಹೊಳೆ ಗ್ರಾಮದಲ್ಲಿ ಜಾನುವಾರುಗಳನ್ನು ಹತ್ಯೆ ಮಾಡಿ ಮಾಂಸ ಮಾಡುತ್ತಿದ್ದ ಆರೋಪದ ಮೇಲೆ ಐವರನ್ನು ಕಳಸ ಪೊಲೀಸರು...
ಕಳಸ ಲೈವ್ ವರದಿ ಮಲೆನಾಡಿನ ನಿಸರ್ಗ ಸೌಂದರ್ಯ, ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳು ಹಾಗೂ ಪ್ರವಾಸಿ ತಾಣಗಳನ್ನು ಒಂದೇ ದಿನದಲ್ಲಿ ಕಣ್ತುಂಬಿಕೊಳ್ಳಲು ‘ಎಕ್ಸ್ಪ್ಲೋರ್ ಮಲೆನಾಡು’...
ಕಳಸ ಲೈವ್ ವರದಿ ಕಳಸ ತಾಲ್ಲೂಕಿನಾದ್ಯಂತ ಶ್ರಾವಣ ಮಾಸದ ಶುಭ ಸಂದರ್ಭದಲ್ಲಿ ಕಳಸದ ಮನೆಮನೆಗಳಲ್ಲೂ ‘ವರಮಹಾಲಕ್ಷ್ಮಿ ಪೂಜೆ’ಯನ್ನು ಅತ್ಯಂತ ಶ್ರದ್ಧಾ-ಭಕ್ತಿ ಹಾಗೂ ಸಂಭ್ರಮದಿAದ...
ಕಳಸ ಲೈವ್ ವರದಿ ಸಂಸೆ ಜೈನ ಬಾಂಧವರ ವತಿಯಿಂದ ಎಂಟು ಸೀಮೆಯ ಜೈನ ಬಾಂಧವರಿಗಾಗಿ ಆಯೋಜಿಸಲಾಗಿದ್ದ ದ್ವಿತೀಯ ವರ್ಷದ ‘ಕೆಸರು ಗದ್ದೆ ಸಂಭ್ರಮ’...
ಕಳಸ ಲೈವ್ ವರದಿ ಕಳಸ: ಕಳಸ ಮರಸಣಿಗೆ ವ್ಯಾಪ್ತಿಯ ಗುಮ್ಮನ್ ಖಾನ್ ಬಳಿ ಚಿರತೆ ಮರಿಗಳು ಪತ್ತೆಯಾಗಿವೆ ಎಂಬ ಸುದ್ದಿ ಹರಡುತ್ತಿದ್ದಂತೆ ಸ್ಥಳೀಯರಲ್ಲಿ ಆತಂಕದ...
