- ಕಳಸ ತಾಲ್ಲೂಕಿನ ಜಾಂಬಳೆ ಮತ್ತು ಕುದ್ರೆಮುಖ ಶಾಲೆಯ ವಿದ್ಯಾರ್ಥಿಗಳಿಗೆ ಕಾರ್ಕಳದ ಮೇಕ್ ಒನ್ ಸ್ಟೈಲ್ ತಂಡದಿಂದ ಬ್ಯಾಗ್ ವಿತರಣೆ ಮಾಡಲಾಯಿತು.

- ಶಾಲೆಯ ಒಟ್ಟು 63 ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಿಸಲಾಯಿತು.ಮೇಕ್ ಒನ್ ಸ್ಟೈಲ್ ತಂಡಕ್ಕೆ ತಿಳಿಸಿ ಜಾಂಬಳೆ ಮತ್ತು ಕುದುರೆಮುಖ ಶಾಲೆಗಳಿಗೆ ಬ್ಯಾಗ್ ವಿತರಿಸಲು ಕಾರಣಕರ್ತರಾದ ನೆಲ್ಲಿಬೀಡು ತೇಜಸ್ ಜೈನ್ ಇವರು ಜನರ ಪ್ರಶಂಸೆಗೆ ಪಾತ್ರರಾದರು.



