ಕುದುರೆಮುಖ ರಸ್ತೆ ಬಗ್ಗೆ ಸಿ.ಎಂ ಕಚೇರಿಯಿಂದ ಕಳಸ ಲೈವ್ಗೆ ಸ್ಪಂದನೆ ಇತರೆ ಕಳಸ ತಾಲ್ಲೂಕು ಕುದುರೆಮುಖ ಕುದುರೆಮುಖ ರಸ್ತೆ ಬಗ್ಗೆ ಸಿ.ಎಂ ಕಚೇರಿಯಿಂದ ಕಳಸ ಲೈವ್ಗೆ ಸ್ಪಂದನೆ SUDISH SUVARNA July 31, 2024 ಕಳಸ ಲೈವ್ ವರದಿ ಕಳಸ ತಾಲೂಕಿನ ಕಳಸ-ಕುದುರೆಮುಖ ರಾಜ್ಯ ಹೆದ್ದಾರಿಯ ಕೆಂಗನಕೊ0ಡದಿ0ದ ಎಸ್.ಕೆ.ಬಾರ್ಡ್ರ್ ವರೆಗೆ ಸುಮಾರು 30ಕಿಮೀ ದೂರ ರಸ್ತೆ ತೀರ ಶಿಥಿಲಗೊಂಡಿರುವ...Read More
ಶಂಕರಕೊಡಿಗೆಯಲ್ಲಿ ಕೊಚ್ಚಿಹೋದ ಮೋರಿ ರಸ್ತೆ ಸಂಪರ್ಕ ಕಡಿತ ಇತರೆ ಕಳಸ ತಾಲ್ಲೂಕು ಬಾಳೆಹೊಳೆ ಶಂಕರಕೊಡಿಗೆಯಲ್ಲಿ ಕೊಚ್ಚಿಹೋದ ಮೋರಿ ರಸ್ತೆ ಸಂಪರ್ಕ ಕಡಿತ SUDISH SUVARNA July 31, 2024 ಕಳಸ ಲೈವ್ ವರದಿ ಕಳಸ ತಾಲೂಕು ತನೂಡಿ ಗ್ರಾಮದ ಶಂಕರಕೊಡಿಗೆಯಿAದ ಗಣಪತಿಕಟ್ಟೆಗೆ ಹೋಗುವ ರಸ್ತೆಯ ಮೋರಿಯು ಭಾರಿ ಮಳೆಯಿಂದ ಕೊಚ್ಚಿಹೋಗಿದ್ದು ರಸ್ತೆ ಸಂಪರ್ಕ...Read More
ಮಳೆಗೆ ಎಲ್ಲೆಲ್ಲಿ ಏನೇನಾಗಿದೆ? ವಿವರ ಇಲ್ಲಿದೆ ಇತರೆ ಕಳಸ ಕಳಸ ತಾಲ್ಲೂಕು ಮಳೆಗೆ ಎಲ್ಲೆಲ್ಲಿ ಏನೇನಾಗಿದೆ? ವಿವರ ಇಲ್ಲಿದೆ SUDISH SUVARNA July 30, 2024 ಕಳಸ ಲೈವ್ ವರದಿ ಕಳಸ ತಾಲೂಕಿನಾಧ್ಯಂತ ಸುರಿದ ಮಹಾ ಮಳೆಗೆ ನದಿಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದು, ಅಲ್ಲಲ್ಲಿ ಭೂಕುಸಿತ, ನದಿಯ ನೀರು ನುಗ್ಗಿ...Read More
ಮತ್ತೆ ಮತ್ತೆ ಜರಿದು ಬೀಳುತ್ತಿರುವ ಗುಡ್ಡ ಇತರೆ ಕಳಸ ತಾಲ್ಲೂಕು ಮತ್ತೆ ಮತ್ತೆ ಜರಿದು ಬೀಳುತ್ತಿರುವ ಗುಡ್ಡ SUDISH SUVARNA July 27, 2024 ಕಳಸ ಲೈವ್ ವರದಿ ಕೊಪ್ಪ ತಾಲೂಕಿನ ಕಲ್ಲುಗುಡ್ಡೆ ಸೌತೆಕುಣಿ ಕೆ.ಎಸ್. ರಾಘವೇಂದ್ರ ಅವರ ಮನೆಯ ಹತ್ತಿರ ಗುಡ್ಡ ಕುಸಿಯುತ್ತಿದ್ದು, ಮನೆಗೆ ಅಪಾಯ ಎದುರಾಗಿದೆ....Read More
ಕಳಸದಲ್ಲಿ ಕಾರ್ಗಿಲ್ ವಿಜಯೋತ್ಸವ ಇತರೆ ಕಳಸ ಕಳಸ ತಾಲ್ಲೂಕು ಕಳಸದಲ್ಲಿ ಕಾರ್ಗಿಲ್ ವಿಜಯೋತ್ಸವ SUDISH SUVARNA July 27, 2024 ಕಳಸ ಲೈವ್ ವರದಿ ಫ್ರೆಂಡ್ಸ್ ಕಳಸ ಇವರ ವತಿಯಿಂದ 26ನೇ ಕಾರ್ಗಿಲ್ ವಿಜಯೋತ್ಸವ ಆಚರಣೆಯನ್ನು ಶುಕ್ರವಾರ ಆಚರಿಸಲಾಯಿತು. 26ನೇ ಕಾರ್ಗಿಲ್ ವಿಜಯೋತ್ಸವ ಆಚರಣೆಯ...Read More
ಭದ್ರೆಗೆ ಬಾಗಿನ ಅರ್ಪಿಸಿದ ಕರ್ನಾಟಕ ಜಾನಪದ ಪರಿಷತ್ ಕಳಸ ಕಳಸ ತಾಲ್ಲೂಕು ಸಾಹಿತ್ಯ ಭದ್ರೆಗೆ ಬಾಗಿನ ಅರ್ಪಿಸಿದ ಕರ್ನಾಟಕ ಜಾನಪದ ಪರಿಷತ್ SUDISH SUVARNA July 27, 2024 ಕಳಸ ಲೈವ್ ವರದಿ *ಕರ್ನಾಟಕ ಜಾನಪದ ಪರಿಷತ್* ಕಳಸ ತಾಲೂಕು ಇವರ ವತಿಯಿಂದ ಶುಕ್ರವಾರದಂದು ಭದ್ರಾ ನದಿಗೆ ಬಾಗಿನ ಅರ್ಪಿಸಲಾಯಿತು. ಅತಿಯಾದ ಮಳೆಯಿಂದ,...Read More
ಭದ್ರೆಗೆ ಬಾಗಿನ ಆರ್ಪಿಸಿದ ಕರ್ನಾಟಕ ಜಾನಪದ ಪರಿಷತ್ ಕಳಸ ಕಳಸ ತಾಲ್ಲೂಕು ಸಾಹಿತ್ಯ ಭದ್ರೆಗೆ ಬಾಗಿನ ಆರ್ಪಿಸಿದ ಕರ್ನಾಟಕ ಜಾನಪದ ಪರಿಷತ್ SUDISH SUVARNA July 27, 2024 ಕಳಸ ಲೈವ್ ವರದಿ ಕರ್ನಾಟಕ ಜಾನಪದ ಪರಿಷತ್ ಇವರ ವತಿಯಿಂದ ಶುಕ್ರವಾರದಂದು ಭದ್ರಾ ನದಿಗೆ ಬಾಗಿನ ಅರ್ಪಿಸಲಾಯಿತು. ಅತಿಯಾದ ಮಳೆಯಿಂದ, ಮಲೆನಾಡು ತತ್ತರವಾಗಿದ್ದು,...Read More
ಮಳೆಗೆ ಕುಸಿಯುತು ಸಂಸೆ ಪಾತಿಗುಡ್ಡೆಯಲ್ಲಿ ಮನೆ ಇತರೆ ಕಳಸ ತಾಲ್ಲೂಕು ಸಂಸೆ ಮಳೆಗೆ ಕುಸಿಯುತು ಸಂಸೆ ಪಾತಿಗುಡ್ಡೆಯಲ್ಲಿ ಮನೆ SUDISH SUVARNA July 26, 2024 ಕಳಸ ಲೈವ್ ವರದಿ ಕಳಸ ತಾಲೂಕಿನಾಧ್ಯಂತ ಗಾಳಿ ಮಳೆಯ ಅಬ್ಬರ ಮುಂದುರೆದಿದ್ದು, ತಾಲೂಕಿನ ಸಂಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾತಿಗುಡ್ಡೆಯ ಹಿಲ್ಡಾ ಮೊರಾಸ್...Read More
ಜಾಂಬ್ಲೆ ಪಾರ್ಶ್ವನಾಥ್ ಅವರ ಮನೆಯಲ್ಲಿ ಜನರೇಟರ್ ಹಾಕಿ ಊರಿನವರಿಗೆ ಉಚಿತ ಮೊಬೈಲ್ ಚಾರ್ಜ್. ಇತರೆ ಕಳಸ ತಾಲ್ಲೂಕು ಸಂಸೆ ಜಾಂಬ್ಲೆ ಪಾರ್ಶ್ವನಾಥ್ ಅವರ ಮನೆಯಲ್ಲಿ ಜನರೇಟರ್ ಹಾಕಿ ಊರಿನವರಿಗೆ ಉಚಿತ ಮೊಬೈಲ್ ಚಾರ್ಜ್. SUDISH SUVARNA July 26, 2024 ಕಳಸ ಲೈವ್ ವರದಿ ಕಳೆದ ಐದು ದಿನಗಳಿಂದ ವಿದ್ಯುತ್ ಇಲ್ದೆ ಕಳಸ ತಾಲೂಕಿನ ಜನ ಪಡುತ್ತಿರುವ ಸಮಸ್ಯೆ ಅಷ್ಟಿಷ್ಟಲ್ಲ. ಮೊಬೈಲ್ ಚಾರ್ಜ್ ಮಾಡಬೇಕಾದ್ರೂ...Read More
ಮಳುಗಿದ ಹೆಬ್ಬಾಳೆ ಸೇತುವೆ ಮೇಲೆ ಜೀಪ್ ಓಡಿಸಿದ ವ್ಯಕ್ತಿಯನ್ನು ಬಂಧಿಸಿದ ಕಳಸ ಪೊಲೀಸರು. Uncategorized ಮಳುಗಿದ ಹೆಬ್ಬಾಳೆ ಸೇತುವೆ ಮೇಲೆ ಜೀಪ್ ಓಡಿಸಿದ ವ್ಯಕ್ತಿಯನ್ನು ಬಂಧಿಸಿದ ಕಳಸ ಪೊಲೀಸರು. SUDISH SUVARNA July 26, 2024 ಕಳಸ ಲೈವ್ ವರದಿ ನಿರಂತರವಾಗಿ ಸುರಿಯುತ್ತಿರುವ ಮಳೆಯ ಕಾರಣ ಕಳಸ-ಹೊರನಾಡು ಮದ್ಯೆ ಇರುವ ಭದ್ರಾ ನದಿಯ ಹೆಬ್ಬಾಳೆ ಸೇತುವೆ ಮೇಲೆ ಜೀಪ್...Read More