ಕಳಸದಲ್ಲಿ ಅಂತರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಇತರೆ ಕಳಸ ಕಳಸ ತಾಲ್ಲೂಕು ಕಳಸದಲ್ಲಿ ಅಂತರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ದಿನಾಚರಣೆ SUDISH SUVARNA June 26, 2025 ಕಳಸ ಲೈವ್ ವರದಿ ತಾಲ್ಲೂಕಿನ ಕಳಸ ಠಾಣಾ ವ್ಯಾಪ್ತಿಯಲ್ಲಿ,”ಅಂತರಾಷ್ಟ್ರೀಯ ಮಾದಕ ವಸ್ತುಗಳ ಹಾಗೂ ಅಕ್ರಮ ಮಕ್ಕಳ ಕಳ್ಳ ಸಾಗಾಣಿಕೆ ವಿರೋಧಿ ದಿನ’ದ ಅಂಗವಾಗಿ...Read More
ಮಳೆ ಹಿನ್ನಲೆ ನಾಳೆ ಶಾಲೆಗಳಿಗೆ ರಜೆ ಕಳಸ ಕಳಸ ತಾಲ್ಲೂಕು ಶಿಕ್ಷಣ ಮಳೆ ಹಿನ್ನಲೆ ನಾಳೆ ಶಾಲೆಗಳಿಗೆ ರಜೆ SUDISH SUVARNA June 25, 2025 ಕಳಸ ಲೈವ್ ವರದಿ ನಿರಂತರವಾಗಿ ಸುರಿಯುತ್ತಿರುವ ಮಳೆಯ ಕಾರಣ ಮುಂಜಾಗೃತಾ ಕ್ರಮವಾಗಿ ಕಳಸ, ಮೂಡಿಗೆರೆ, ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ತಾಲ್ಲೂಕುಗಳ ಶಿಶುಪಾಲನ ಕೇಂದ್ರ,...Read More
ಗೌರವಧನವನ್ನು ಯೋಧನಿಗೆ ಅರ್ಪಿಸಿದ ಮರಸಣಿಗೆ ಗ್ರಾ.ಪಂ ಸದಸ್ಯರು ಇತರೆ ಕಳಸ ಕಳಸ ತಾಲ್ಲೂಕು ಗೌರವಧನವನ್ನು ಯೋಧನಿಗೆ ಅರ್ಪಿಸಿದ ಮರಸಣಿಗೆ ಗ್ರಾ.ಪಂ ಸದಸ್ಯರು SUDISH SUVARNA June 25, 2025 ಕಳಸ ಲೈವ್ ವರದಿ ಮರಸಣಿಗೆ ಗ್ರಾಮ ಪಂಚಾಯಿತಿ ಸದಸ್ಯರು ತಮ್ಮ ತಿಂಗಳ ಗೌರವಧನವನ್ನು ಬಿಎಸ್ಎಫ್ ಯೋಧ ಬಿ.ಟಿ ರಾಜಪ್ಪನವರಿಗೆ ನೀಡಿ ಸನ್ಮಾನಿಸಿದರು. ಮಂಗಳವಾರ...Read More
ತಮ್ಮ ಇಷ್ಟದಂತೆ ಕೆಲಸಕ್ಕೆ ಹಾಜರಾಗುತ್ತಿರುವ ಕಳಸ ಸಮುದಾಯ ಆಸ್ಪತ್ರೆ ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಳ್ಳಿ: ರಮೇಶ್ ಕೆಳಗೂರು ಇತರೆ ಕಳಸ ಕಳಸ ತಾಲ್ಲೂಕು ತಮ್ಮ ಇಷ್ಟದಂತೆ ಕೆಲಸಕ್ಕೆ ಹಾಜರಾಗುತ್ತಿರುವ ಕಳಸ ಸಮುದಾಯ ಆಸ್ಪತ್ರೆ ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಳ್ಳಿ: ರಮೇಶ್ ಕೆಳಗೂರು SUDISH SUVARNA June 24, 2025 ಕಳಸ ಲೈವ್ ವರದಿ ತಮ್ಮ ಇಷ್ಟದಂತೆ ಕೆಲಸಕ್ಕೆ ಹಾಜರಾಗುತ್ತಿರುವ ಕಳಸ ಸಮುದಾಯ ಆಸ್ಪತ್ರೆ ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಳ್ಳಿ ಎಂದು...Read More
ಸಮಯಕ್ಕೆ ಸರಿಯಾಗಿ ಶಾಲೆಗೆ ಹಾಜರಾಗದ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಿ: ರಮೇಶ್ ಕೆಳಗೂರು ಒತ್ತಾಯ. ಕಳಸ ಕಳಸ ತಾಲ್ಲೂಕು ಶಿಕ್ಷಣ ಸಮಯಕ್ಕೆ ಸರಿಯಾಗಿ ಶಾಲೆಗೆ ಹಾಜರಾಗದ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಿ: ರಮೇಶ್ ಕೆಳಗೂರು ಒತ್ತಾಯ. SUDISH SUVARNA June 24, 2025 ಕಳಸ ಲೈವ್ ವರದಿ ಗ್ರಾಮೀಣ ಪ್ರದೇಶದಲ್ಲಿ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರು ಕೆಲಸಕ್ಕೆ ಸರಿಯಾದ ಸಮಯಕ್ಕೆ ಹಾಜರಾಗುತ್ತಿಲ್ಲ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು...Read More
ಬಸ್ರಿಕಲ್ನಲ್ಲಿ ಧರೆಗುರುಳಿದ ದೇವರ ಮರ ಇತರೆ ಕಳಸ ಕಳಸ ತಾಲ್ಲೂಕು ಬಸ್ರಿಕಲ್ನಲ್ಲಿ ಧರೆಗುರುಳಿದ ದೇವರ ಮರ SUDISH SUVARNA June 24, 2025 ಕಳಸ ಲೈವ್ ವರದಿ ಕಳಸ ತಾಲ್ಲೂಕಿನಾಧ್ಯಂತ ಮುಂಗಾರು ಮಳೆ ಮತ್ತೆ ಚುರುಕು ಕಾಣತೊಡಗಿದ್ದು ಬಸ್ರಿಕಲ್ ನಲ್ಲಿ ಬೃಹತ್ ಮರವೊಂದು ರಸ್ತೆಗೆ ಬಿದ್ದಿದ್ದು, ಕೆಲ...Read More
ಕಳಸ ಶ್ರೀ ಅನ್ನಪೂರ್ಣೇಶ್ವರೀ ಮಹಿಳಾ ಮಂಡಳಿ ವತಿಯಿಂದ ಯೋಗ ದಿನಾಚರಣೆ ಇತರೆ ಕಳಸ ಕಳಸ ತಾಲ್ಲೂಕು ಕಳಸ ಶ್ರೀ ಅನ್ನಪೂರ್ಣೇಶ್ವರೀ ಮಹಿಳಾ ಮಂಡಳಿ ವತಿಯಿಂದ ಯೋಗ ದಿನಾಚರಣೆ SUDISH SUVARNA June 24, 2025 ಕಳಸ ಲೈವ್ ವರದಿ ಕಳಸ ಶ್ರೀ ಅನ್ನಪೂರ್ಣೇಶ್ವರೀ ಮಹಿಳಾ ಮಂಡಳಿ ವತಿಯಿಂದ ಅಂತರಾಷ್ಟಿçÃಯ ಯೋಗ ದಿನಾಚರಣೆಯನ್ನು ಸೋಮವಾರ ಮಂಡಳಿಯ ಸಭಾಂಗಣದಲ್ಲಿ ನಡೆಸಲಾಯಿತು. ಯೋಗ...Read More
ಕಳಸ ಬಿ.ಜೆ.ಪಿ ವತಿಯಿಂದ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಬಲಿದಾನ ದಿನದ ಕಾರ್ಯಗಾರ ಕಳಸ ಕಳಸ ತಾಲ್ಲೂಕು ರಾಜಕೀಯ ಕಳಸ ಬಿ.ಜೆ.ಪಿ ವತಿಯಿಂದ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಬಲಿದಾನ ದಿನದ ಕಾರ್ಯಗಾರ SUDISH SUVARNA June 23, 2025 ಕಳಸ ಲೈವ್ ವರದಿ ಕಳಸ ಬಿ.ಜೆ.ಪಿ ಮಹಾ ಶಕ್ತಿ ಕೇಂದ್ರದ ವತಿಯಿಂದ ಪಕ್ಷದ ಕಚೇರಿಯಲ್ಲಿ ಸೋಮವಾರ ವಿಕಸಿತ ಭಾರತದ ಹಾಗು ಡಾ. ಶ್ಯಾಮ್...Read More
ಕಳಸ ಯುವಕ ಸಂಘದಿಂದ ಬಡ ಕುಟುಂಬಕ್ಕೆ ಶೌಚಾಲಯ ನಿರ್ಮಿಸಲು ಆರ್ಥಿಕ ನೆರವು, ಯೋಧನಿಗೆ ಧನ ಸಹಾಯ ಇತರೆ ಕಳಸ ಕಳಸ ತಾಲ್ಲೂಕು ಕಳಸ ಯುವಕ ಸಂಘದಿಂದ ಬಡ ಕುಟುಂಬಕ್ಕೆ ಶೌಚಾಲಯ ನಿರ್ಮಿಸಲು ಆರ್ಥಿಕ ನೆರವು, ಯೋಧನಿಗೆ ಧನ ಸಹಾಯ SUDISH SUVARNA June 23, 2025 ಕಳಸ ಲೈವ್ ವರದಿ ಕಳಸ ಶಿವನಗರದ ಪಾಶ್ರ್ವವಾಯು ಪೀಡಿತ ವೃದ್ಧೆ ಲಕ್ಷ್ಮಮ್ಮ ಮತ್ತು ಆಕೆಯ ಅಂಗವಿಕಲ ಮಗಳಿಗೆ ನೆರವಾಗಲೆಂದು ಅವರ ಮನೆಯಲ್ಲಿ ಶೌಚಾಲಯ...Read More
ಕಳಸದಲ್ಲಿ ನಾಳೆ ನಡೆಯುವ ಜನಸಂಪರ್ಕ ಸಭೆಯನ್ನು ಬಹಿಷ್ಕರಿಸುತ್ತಿದ್ದೇವೆ: ಜಿ.ಕೆ.ಮಂಜಪ್ಪಯ್ಯ ಇತರೆ ಕಳಸ ಕಳಸ ತಾಲ್ಲೂಕು ಕಳಸದಲ್ಲಿ ನಾಳೆ ನಡೆಯುವ ಜನಸಂಪರ್ಕ ಸಭೆಯನ್ನು ಬಹಿಷ್ಕರಿಸುತ್ತಿದ್ದೇವೆ: ಜಿ.ಕೆ.ಮಂಜಪ್ಪಯ್ಯ SUDISH SUVARNA June 23, 2025 ಕಳಸ ಲೈವ್ ವರದಿ ಪೊಲೀಸ್ ಇಲಾಖಾ ವತಿಯಿಂದ ನಾಳೆ(ಜೂನ್ ೨೪)ರಂದು ಕಳಸದಲ್ಲಿ ಜನ ಸಂಪರ್ಕ ಸಭೆ ನಡೆಸುತ್ತಿದ್ದು, ಇದನ್ನು ನಾವು ಬಹಿಷ್ಕರಿಸುತ್ತಿದ್ದೇವೆ ಎಂದು...Read More