ಕುದುರೆಮುಖದ ಸಾಗರ್(25) ಎಂಬ ಯುವಕ ನೆಲಮಂಗಳ ತಾಲ್ಲೂಕಿನ ಬೈರನಾಯಕನ ಹಳ್ಳಿ ಎಂಬಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಬೈರನಾಯಕನ ಹಳ್ಳಿ ರೈಲ್ವೇ ನಿಲ್ದಾಣದ ಬಳಿ ವಾಹನ ನಿಲ್ಲಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗುತ್ತಿದೆ.
ಕುದುರೆಮುಖದ ಇಂಡಿಯನ್ ಗ್ಯಾಸ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ತಿಪ್ಪೇಶ್ ಎಂಬುವವರ ಪುತ್ರ.
ಈ ಬಗ್ಗೆ ದ್ಯಾಮಗೊಂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
