ಕಳಸ ಲೈವ್ ವರದಿ
ಮೊಬೈಲ್ 5 ಜಿ ಸೇವೆ ಅರಂಭಗೊಂಡಿರುವ ಕಾರಣ ಅಪರಿಚಿತರು ಕರೆ ಮಾಡಿ 4ಜಿ ಯಿಂದ 5ಜಿಗೆ ಅಪ್ಡೇಟ್ ಮಾಡಿಕೊಡುತ್ತೇವೆ ಎಂದು ಒಟಿಪಿ ಅಥವಾ ಲಿಂಕ್ ಕೇಳಿದರೆ ಯಾವುದೇ ಕಾರಣಕ್ಕೂ ಸ್ಪಂದಿಸಬೇಡಿ ಎಂದು ಕಳಸ ಪೊಲೀಸರು ಮನವಿ ಮಾಡಿದ್ದಾರೆ.
ನಿಮ್ಮ ಸಿಮ್ ಅನ್ನು 4ಜಿ ಇಂದ 5ಜಿ ಗೆ ಅಪ್ಡೇಟ್ ಮಾಡುತ್ತೇವೆ ಅಂತ ಒಟಿಪಿ ಅಥವಾ ಲಿಂಕ್ ಕಳಿಸಿ ನಿಮ್ಮ ಖಾತೆಯಲ್ಲಿರುವ ಹಣವನ್ನೂ ದೋಚುವ ಸಾದ್ಯತೆ ಇರುವದರಿಂದ ಯಾವುದೆ ಕಾರಣಕ್ಕೂ ಒಟಿಪಿ ಹಾಗೂ ಲಿಂಕ್ಗಳನ್ನು ಕೊಡಬೇಡಿ ಎಂದು ವಿನಂತಿ ಮಾಡಿದ್ದಾರೆ. ಪ್ರಕಟಣೆ: ಕಳಸ ಪೊಲೀಸ್ ಠಾಣೆ
Related Stories
July 26, 2026
