ಕರುನಾಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ರುದ್ರೇಶ್ ಕಹಳೆ ಕಳಸ ತಾಲ್ಲೂಕಿನಾದ್ಯಂತ ಕಳೆದ ಎರಡು ದಿನಗಳಿಂದ ಪ್ರವಾಸ ಕೈಗೊಂಡು, ತಾಲ್ಲೂಕಿನ ಹಲವು ರಾಜಕೀಯ ಮುಖಂಡರುಗಳನ್ನು...
ಕಳಸ ತಾಲ್ಲೂಕು
ಸರ್ಕಾರಿ ಪ್ರೌಢಶಾಲೆ ಸಂಸೆ ಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಗುರುವಾರ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಬದಲ್ಲಿ ಸಂಪನ್ಮೂಲ...
ಹೊರನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸರಿಮಕ್ಕಿ ಶೈಲಾ ಚಂದ್ರೇಗೌಡ ಇವರ ಮನೆ ಮಳೆಗೆ ಕುಸಿದುಹೋಗಿದೆ. ಗುರುವಾರ ಬೆಳಗ್ಗಿನ ಜಾವ ಈ ಘಟನೆ ನಡೆದಿದ್ದು,...
ಸಂಸೆ ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀಮತಿ ಸುಪ್ರೀಯ ಪದ್ಮಪ್ರಭಾ ಮತ್ತು ದಯಾನಂದ ಶಿವಶಂಕರ ಭಟ್ ಇವರನ್ನು ಸಂಸೆ ಗ್ರಾಮ ಪಂಚಾಯಿತಿಯಲ್ಲಿ ಗುರುವಾರ...
ಕಳಸ ತಾಲೂಕು ಕ್ಲಸ್ಟರ್ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟ ಸರ್ಕಾರಿ ಪ್ರೌಢಶಾಲೆ ಸಂಸೆ ಯಲ್ಲಿ ಸೆ 7 ಮತ್ತು 8ರಂದು ನಡೆಯಲಿದ್ದು ಈ ಕ್ರೀಡಾಕೂಟಕ್ಕೆ...
ಕಳಸ ತಾಲೂಕು ಅಚ್ಚ ಹಸಿರಿನ ಪ್ರಕೃತಿಯೊಂದಿಗೆ ಐತಿಹಾಸಿಕ, ಸಾಂಸ್ಕøತಿಕವಾಗಿ ಶ್ರೀಮಂತವಾಗಿದೆ. ಕ್ರಿ. ಶ. 1154 ರಿಂದ 19ನೇ ಶತಮಾನದವರೆಗೂ ಅನೇಕ ರಾಜಮನೆತನಗಳ ಆಳ್ವಿಕೆಗೆ...
ಕಳಸ-ಕುದುರೆಮುಖ ರಾಜ್ಯ ಹೆದ್ದಾರಿಯ ಶ್ರೀರಾಮ ಎಸ್ಟೇಟ್ ಸಮೀಪ ರಸ್ತೆಗೆ ಬಿದ್ದಿದ್ದ ಮರವನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಂಘಟನೆಯ ವಿದ್ಯಾರ್ಥಿಗಳು ತೆರವು ಗೊಳಿಸುವ...
ಕುದ್ರೆಮುಖ ದಲ್ಲಿ ಸಿಲಿಂಡರ್ ಸ್ಫೋಟ ಗೊಂಡು ಮನೆ ಯನ್ನು ಕಳೆದುಕೊಂಡ ಲಕ್ಷ್ಮಮ್ಮ ರವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಯಿಂದ ಹತ್ತು...
ಕಳಸ ತಾಲ್ಲೂಕಿನ ಯಳಂದೂರಿನಲ್ಲಿ ಹಳ್ಳಕ್ಕೆ ಬಿದ್ದು ಮೃತ ಪಟ್ಟಿದ್ದ ರಮೇಶ್(35) ಎಂಬುವವರ ಅಂತ್ಯ ಸಂಸ್ಕಾರವನ್ನು ಸೋಮವಾರ ಮಾಡಲಾಯಿತು. ಆಗಸ್ಟ್ 15ರಂದು ಮನೆಯಿಂದ ಹೊರ...
ಕಳಸ ಅರಣ್ಯ ಇಲಾಖೆಯ ಮಾವಿನಕೆರೆ ವೃತ್ತದಲ್ಲಿ ಅರಣ್ಯ ರಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೈ ಶಂಕರ್ ಅವರನ್ನು ಇಲಾಖೆ ಅಮಾನತು ಮಾಡಿದೆ. ಕಳಸ ಶಾಖೆಯ...
