ಕಳಸ ಕೆನರಾ ಬ್ಯಾಂಕ್ ನಿಂದ ವರ್ಗಾವಣೆಗೊಂಡ ನವೀನ್ ಅವರನ್ನು ಬುಧವಾರ ಬೀಳ್ಕೊಡಲಾಯಿತು.
ಆಂದ್ರ ಪ್ರದೇಶದವರಾದ ನವೀನ್ ಕಳೆದ ಐದು ವರ್ಷಗಳಿಂದ ಕಳಸ ಕೆನರಾ ಬ್ಯಾಂಕ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.ಈಗ ಆಂದ್ರ ಪ್ರದೇಶಕ್ಕೆ ವರ್ಗಾವಣೆಗೊಂಡಿರುತ್ತಾರೆ.
ಬುಧವಾರ ಬ್ಯಾಂಕ್ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಬ್ಯಾಂಕ್ ವ್ಯವಸ್ಥಾಪಕ ಮಂಜುನಾಥ್, ನೌಕರರಾದ ಶ್ರೀನಿವಾಸ್, ಸುಬ್ಬರಾವ್, ಗುರು, ಪವನ್, ಚಂದ್ರಕಲಾ, ಗಣೇಶ್ ಇದ್ದರು.

