ಕಳಸದ ವಿದ್ಯಾರ್ಥಿ ಅಶ್ವಿಲ್ ಇಂಗ್ಲೇಂಡ್ನಲ್ಲಿ ಎಂಎಸ್ಸಿ ಪದವಿಯನ್ನು ಪಡೆದಿದ್ದಾರೆ.
ಕಳಸ ಕಾರಗದ್ದೆ ಆಗಸ್ಟೀನ್ ಮತ್ತು ಲಿಸ್ಸಿ ಅವರ ಪುತ್ರನಾದ ಅಶ್ವಿಲ್ ಕಳಸ ಜೆಇಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ 10ನೇ ತರಗತಿ ಮುಗಿಸಿ ನಂತರ ಬಿಇ ಪದವಿಯನ್ನು ಎನ್ಐಇ ಮೈಸೂರಿನಲ್ಲಿ ಮುಗಿಸಿ ಎಂಎಸ್ಸಿ Mechatronic ಪದವಿಯನ್ನು ಇಂಗ್ಲೆಂಡ್ Cranfield University ಪಡೆದಿದ್ದಾರೆ.

