ಕಳಸ ತಾಲ್ಲೂಕು ಸಂಸೆ ಮನೆ ಮೇಲೆ ಬಿದ್ದ ಅಡಕೆ ಮರ, ಮನೆ ಜಖಂ SUDISH SUVARNA July 17, 2022 Spread the loveಕಳಸ ತಾಲ್ಲೂಕಿನ ಸಂಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂನೆಗೋಡು ಕಿಟ್ಟ ಎಂಬುವವರ ಮನೆ ಮೇಲೆ ಅಡಕೆ ಮರ ಬಿದ್ದು ಹಾನಿಯಾಗಿದೆ. ಭಾನುವಾರ ಸಂಜೆ ಆರು ಗಂಟೆಯ ಸಮಯದಲ್ಲಿ ಅಡಕೆ ಮರದ ಮೇಲೆ ಮರವೊಂದು ಬಿದ್ದ ಪರಿಣಾಮ ಅಡಕೆ ಮರ ಮನೆ ಮೇಲೆ ಬಿದ್ದಿದೆ.ಇದರಿಂದ ಮನೆ ಜಖಂ ಗೊಂಡಿದೆ. Post navigation Previous ಕಳಸ ರೋಟರಿ ಅಧ್ಯಕ್ಷ ಬಿ.ಆರ್.ಪ್ರಸನ್ನ, ಇನ್ನರ್ವೀಲ್ ಅಧ್ಯಕ್ಷೆ ಕವಿತಾ ಪ್ರಕಾಶ್!Next ವೇದಿಕೆಗೆ ಮಾತಿನ ಅಲಂಕಾರ ನೀಡುವ ಚಿಂತನ್ ಎಸ್.ಆರ್ Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Related Stories ಕಳಸ ಪ್ರಬೋಧಿನಿ ವಿದ್ಯಾ ಕೇಂದ್ರದಲ್ಲಿ ಗುರು ಪೂರ್ಣಿಮೆ ಮಹೋತ್ಸವ ಕಳಸ ಕಳಸ ತಾಲ್ಲೂಕು ಶಿಕ್ಷಣ ಕಳಸ ಪ್ರಬೋಧಿನಿ ವಿದ್ಯಾ ಕೇಂದ್ರದಲ್ಲಿ ಗುರು ಪೂರ್ಣಿಮೆ ಮಹೋತ್ಸವ July 29, 2026 37 ವರ್ಷಗಳ ಕಣ್ಣೀರು, ತ್ಯಾಗ ಮತ್ತು ಅನನ್ಯ ಪ್ರೀತಿ: ಅಮ್ಮನ ಸೇವೆಯಲ್ಲೇ ಬದುಕನ್ನೇ ಧಾರೆ ಎರೆದ ಮಗ; ಕೋಟೆಹೊಳೆಯ ‘ಪ್ರೇಮ’ ಇನ್ನಿಲ್ಲ! ಇತರೆ ಕಳಸ ಕಳಸ ತಾಲ್ಲೂಕು 37 ವರ್ಷಗಳ ಕಣ್ಣೀರು, ತ್ಯಾಗ ಮತ್ತು ಅನನ್ಯ ಪ್ರೀತಿ: ಅಮ್ಮನ ಸೇವೆಯಲ್ಲೇ ಬದುಕನ್ನೇ ಧಾರೆ ಎರೆದ ಮಗ; ಕೋಟೆಹೊಳೆಯ ‘ಪ್ರೇಮ’ ಇನ್ನಿಲ್ಲ! July 29, 2026 ಕಳಸ ಕುಡಿದ ಮತ್ತಿನಲ್ಲಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ: ಶವದ ಜೊತೆಯಲ್ಲೇ ರಾತ್ರಿ ಕಳೆದ ಆರೋಪಿಗಳು! ಕಳಸ ಕಳಸ ತಾಲ್ಲೂಕು ಕ್ರೈಂ ಕಳಸ ಕುಡಿದ ಮತ್ತಿನಲ್ಲಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ: ಶವದ ಜೊತೆಯಲ್ಲೇ ರಾತ್ರಿ ಕಳೆದ ಆರೋಪಿಗಳು! July 28, 2026