ಕಳಸ ಲೈವ್ ವರದಿ
ಅಡಕೆ ಎಲೆಚುಕ್ಕಿ ರೋಗದಿಂದ ಬೇಸೆತ್ತು ಭಾನುವಾರ ಆತ್ಮಹತ್ಯೆ ಮಾಡಿಕೊಂಡ ಸಂಸೆಯ ನಸಗುಣಿ ನಿವಾಸಿ ಶಂಕರೇಗೌಡರ ಮನೆಗೆ ಹೊರನಾಡಿನ ರಾಮನಾರಾಯಣ ಜೋಷಿ ಬೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿ ಮೃತನ ಇಬ್ಬರು ಹೆಣ್ಣುಮಕ್ಕಳ ಶಿಕ್ಷಣದ ವೆಚ್ಚವನ್ನು ಭರಿಸುವ ಬಗ್ಗೆ ಭರವಸೆ ನೀಡಿದರು.
ಈ ಸಂದರ್ಬದಲ್ಲಿ ಜಿ.ಕೆ.ಮಂಜಪ್ಪಯ್ಯ, ಎಂ.ಎ.ಶೇಷಗಿರಿ, ನಾಗಭೂಷನ್, ಅಜಿತ್, ಬಿ.ಕೆ ಮಹೇಶ್, ಬಸ್ರಿಕಲ್ ಮಂಜುನಾಥ್ ಇದ್ದರು.
