ಕಳಸ ಲೈವ್ ವರದಿ ಇಲ್ಲಿನ ಮಾರ್ಕೆಟ್ ರಸ್ತೆಯಲ್ಲಿ ಇರುವ ಪುನರ್ವಸು ಆಯುರ್ವೇದ ಚಿಕಿತ್ಸಾಲಯವು ಆರಂಭವಾಗಿ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ವೈದ್ಯರಾದ ಡಾ...
SUDISH SUVARNA
ಕಳಸ ಲೈವ್ ವರದಿ ಸಂಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಡಮುರೇಶ್ವರ ದೇವಸ್ಥಾನದಲ್ಲಿ ಗುರುವಾರ ನಡೆದ ಶ್ರಮದಾನಕ್ಕೆ ಶೌರ್ಯ ತಂಡದ ಸ್ವಯಂ ಸೇವಕರು ಕೈಜೋಡಿಸಿದರು....
ಕಳಸ ಲೈವ್ ವರದಿ ಕಳಸ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿದ್ದ ನಿತೇಶ್ ನನ್ನು ಚಿಕ್ಕಮಗಳೂರಿನಲ್ಲಿ ಬಂಧಿಸಲಾಗಿದೆ. ಮಂಗಳವಾರ ಮಧ್ಯಾಹ್ನ ಕುದುರೆಮುಖ ಪೆÇಲೀಸರು...
ಕಳಸ ಲೈವ್ ವರದಿ ಪ್ರೇಮ ವೈಫಲ್ಯದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಮೃತ ಬಾಲಕಿಯ ಮನೆಗೆ ಬಜರಂಗದಳ ಕಾರ್ಯಕರ್ತರು ಸೋಮವಾರ ಬೇಟಿ ನೀಡಿ ಮೃತಳ...
ಕಳಸ ಲೈವ್ ವರದಿ ಫೆಬ್ರವರಿ ತಿಂಗಳಿನಲ್ಲಿ ಕಳಸ ತಾಲೂಕು ಉತ್ಸವ ಮಾಡುವ ಬಗ್ಗೆ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು. ಮೂಡಿಗೆರೆ...
ಕಳಸ ಲೈವ್ ವರದಿ ಕಳಸ ಜೆಸಿಐ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಚರಣ್ ಎಸ್ ಭಂಡಾರಿ ಇವರು ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಸಭೆಯಲ್ಲಿ ಇವರನ್ನು...
ಕಳಸ ಲೈವ್ ವರದಿ ಸಂಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೋಗಿಕುಂಬ್ರಿಯ ಬಾಲಕಿಯ ಆತ್ಮಹತ್ಯೆಗೆ ಕಾರಣವೆಂದು ಆರೋಪ ಹೊತ್ತಿರುವ ಕಾರಗದ್ದೆಯ ನಿತೇಶ್ಗೂ ಬಿಜೆಪಿ ಪಕ್ಷಕ್ಕೂ...
ಕಳಸ ಲೈವ್ ವರದಿ ಇಲ್ಲಿಗೆ ಸಮೀಪದ ಪುರಾಣ ಪ್ರಸಿದ್ಧ ಬಾಳೆಹೊಳೆ ಶ್ರೀ ಚನ್ನಕೇಶವ ದೇವಾಲಯದಲ್ಲಿ ವರ್ಷಾವದಿ ಜಾತ್ರೆಯ ಅಂಗವಾಗಿ ಭಾನುವಾರ ರಥೋತ್ಸವವು ಅತ್ಯಂತ...
ಪ್ರೇಮ ವೈಫಲ್ಯ: ವಿದ್ಯಾರ್ಥಿನಿ ಆತ್ಮಹತ್ಯೆ ಕಳಸ ಲೈವ್ ವರದಿ ಕಳಸ:ಪಟ್ಟಣದ ದ್ವಿತೀಯ ಪಿಯು ವಿದ್ಯಾರ್ಥಿನಿಯೊಬ್ಬರು ಪ್ರೇಮ ವೈಫಲ್ಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಸೆ ಗ್ರಾಮದ...
ಕಳಸ ಲೈವ್ ವರದಿ ತಾಲ್ಲೂಕಿನ ಸಂಸೆ ಗ್ರಾಮ ಪಂಚಾಯಿತಿ ಎಸ್.ಕೆ.ಮೇಗಲ್ ವಾಟೇಹಳ್ಳ ಲೋಕಪ್ಪ (60) ಎಂಬುವವರು ಅಡಕೆ ಎಲೆ ಚುಕ್ಕಿ ರೋಗದಿಂದ ಬೇಸೆತ್ತು...
