ಕಳಸ ಲೈವ್ ವರದಿ ರೈತರು ಅತಿಯಾದ ರಾಸಾಯನಿಕವನ್ನು ಬಳಸುತ್ತಿರುವುದರಿಂದಾಗಿ ಅಡಕೆ ಮರಕ್ಕೆ ಕಾಯಿಲೆಗಳು ಬರುತ್ತಿತ್ತು ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಯಿಂದ ನಿಗದಿ...
SUDISH SUVARNA
ಮೂಡಿಗೆರೆ ತಾಲೂಕಿನ ಪರಿಶಿಷ್ಟ ವರ್ಗದವರು ಉತ್ಪಾದಿಸುವ ಕಾಫಿ ಮತ್ತು ಕಾಳುಮೆಣಸು ಬೆಳೆಗಳ ಸಮಗ್ರ ಅಭಿವೃದ್ದಿ ಯೋಜನೆಯಲ್ಲಿ ತಾಂತ್ರಿಕ ಸಹಾಯಕರಾಗಿ ಕಾರ್ಯ ನಿರ್ವಹಿಸಿ ಬುಡಕಟ್ಟು...
ಕಳಸ ಲೈವ್ ವರದಿ ನವರಾತ್ರಿಯ ಮೂರನೆಯ ದಿನ ಬುಧವಾರ ಶ್ರೀ ಕ್ಷೇತ್ರ ಹೊರನಾಡಿನ ಅನ್ನಪೂರ್ಣೇಶ್ವರಿಯು ಸಿಂಹರೂಢಾ ಚಂದ್ರಘಂಟಾ ಅಲಂಕಾರ ಮಾಡಲಾಗಿತ್ತು ಬೆಳಗ್ಗೆ ಸಪ್ತಶತಿ...
ಕಳಸ ಲೈವ್ ವರದಿ ತನ್ನ ಮನೆಗೆ ಹೋಗಲು ರಸ್ತೆ ನಿರ್ಮಿಸಿಕೊಡಿ ಎಂದು ಕಳೆದ ಕೆಲ ವರ್ಷಗಳಿಂದ ಬೇಡಿಕೆ ಇಟ್ಟಿದ್ದ ವೃದ್ಧೆ ವೆಂಕಮ್ಮ ಕೊನೆಗೂ...
ಕಳಸ ಲೈವ್ ವರದಿ ಕಳಸ ಸಾರ್ವಜನಿಕ ಶ್ರೀ ದುರ್ಗಾಪೂಜಾ ಸಮಿತಿಯಿಂದ ನಡೆಯುವ 34ನೇ ವರ್ಷದ ಸಾರ್ವಜನಿಕ ಶ್ರೀ ದುರ್ಗಾಪೂಜಾ ಮಹೋತ್ಸವಕ್ಕೆ ಸೋಮವಾರ ಚಾಲನೆ...
ಕಳಸ ಲೈವ್ ವರದಿ ದಸರಾ ಮಹೋತ್ಸವದಲ್ಲಿ ಮನೆ ಮನೆಯಲ್ಲೂ ಹಬ್ಬದ ಸಡಗರ ಸಂಭ್ರಮ. ನವರಾತ್ರಿಯ ಅಷ್ಟೂ ದಿನ ಕಳಸದ ಸಾಯಿ ಮಂದಿರದಲ್ಲಿ ಗೊಂಬೆ...
ಕಳಸ ಲೈವ್ ವರದಿ ಶ್ರೀ ಕ್ಷೇತ್ರ ಹೊರನಾಡಿನ ಜಗನ್ಮಾತೆ ಅನ್ನಪೂರ್ಣೇಶ್ವರಿಯ ಸನ್ನಿಧಿಯಲ್ಲಿ ಸೋಮವಾರ ಶ್ರೀ ಶರನ್ನವರಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಸೋಮವಾರ ಶ್ರೀ...
ಕಳಸ ಲೈವ್ ವರದಿ ಕಳಸ ತಾಲ್ಲೂಕಿನ ಬಾಳೆಹೊಳೆ ಕೆಳಭಾ ಗ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಶರನ್ನವರಾತ್ರಿ...
ಕಳಸ ಲೈವ್ ವರದಿ ಸಾರ್ವಜನಿಕ ಶ್ರೀ ದುರ್ಗಾಪೂಜಾ ಸಮಿತಿ ವತಿಯಿಂದ 34ನೇ ವರ್ಷದ ಶ್ರೀ ದುರ್ಗಾಪರಮೇಶ್ವರಿ ಶರನ್ನವರಾತ್ರಿ ಮಹೋತ್ಸವಕ್ಕೆ ಸಕಲ ಅಂತಿಮ ಹಂತದ...
ಕಳಸ ಲೈವ್ ವರದಿ ಕಳಸ ಕಲ್ಮಕ್ಕಿ ಬಾಲಗಣಪತಿ ಸಮಿತಿಯಿಂದ ಕಲ್ಮಕ್ಕಿ ಶಾಲಾ ಮಕ್ಕಳಿಗೆ ಮತ್ತು ಅಂಗನಾಡಿ ಮಕ್ಕಳಿಗೆ ನೀರಿನ ಬಾಟಲ್ ಕೊಡುಗೆ ನೀಡಿದ್ದಾರೆ....
