ಕಳಸ-ಬಾಳೆಹೊನ್ನೂರು ಮುಖ್ಯ ರಸ್ತೆಯ ಚಿಕ್ಕೆಡ್ಲು ಎಂಬಲ್ಲಿ ಮುಖ್ಯ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಶ್ರೀಧರ್ ಪೂಜಾರಿ ಎಂಬುವವರ ಮನೆಯ ಮುಂಭಾಗದಲ್ಲಿ ಮುಖ್ಯ ರಸ್ತೆಯೇ ಬಿರುಕು...
ಕಳಸ
ಕಳಸ ವಲಯ ಅರಣ್ಯಾಧಿಕಾರಿ ಕಚೇರಿಗೆ ಹೊಂದಿಕೊಂಡ ಗೋದಾಮಿಗೆ ಶನಿವಾರ ಬೆಳಿಗ್ಗೆ ಕಳ್ಳರು ನುಗ್ಗಿದ್ದು ಶ್ರೀಗಂಧ ಕದ್ದೊಯ್ದಿದಾರೆ. ಬೆಳಿಗ್ಗೆ ಇಲಾಖಾ ಸಿಬ್ಬಂದಿ ಕಚೇರಿಗೆ ಬಂದಾಗ...
ಹಳುವಳ್ಳಿ-ಹೊರನಾಡು ರಸ್ತೆ ಮಧ್ಯೆ ಮಾಗಲು ಎಂಬಲ್ಲಿ ಕಳೆದ ಒಂದು ವರ್ಷದ ಹಿಂದೆಯಷ್ಟೆ ಕಟ್ಟಿದ ತಡೆಗೋಡೆ ಸಂಪೂರ್ಣ ಮುಗುಚಿ ಬಿದ್ದಿದೆ. ಮಾಗಲು ತಿರುವಿನಲ್ಲಿ ಕಳೆದ...
ಕಳಸ ತಾಲೂಕಿನ ಕೆ.ಕೆಳಗೂರು ಗ್ರಾಮದ ಕಾರಕ್ಕಿ-ಹೊಸಗದ್ದೆಯ ಶ್ರೀ ಭದ್ರಾಮಹಾಗಣಪತಿ ದೇವಸ್ಥಾನದಲ್ಲಿ ಶುಕ್ರವಾರ ಶ್ರೀ ನಾಗ ಪ್ರತಿಷ್ಠೆ ನಡೆಯಿತು. ಇದರೊಂದಿಗೆ ಶ್ರೀ ಆಂಜನೇಯ ಹಾಗೂ...
ಮುಂದಿನ 2 ದಿನಗಳ ಕಾಲ ಶಾಲೆಗಳಿಗೆ ರಜೆ ಘೋಷಣೆ! ಮಲೆನಾಡಿನ ಭಾಗದಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಪ್ರವಾಹ ಪರಿಸ್ಥಿತಿ...
ಕಳಸದಲ್ಲಿ ಶನಿವಾರದಿಂದ ಸುರಿಯುತ್ತಿರುವ ಮಳೆಯ ಹಿನ್ನಲೆಯಲ್ಲಿ ಕಲಶೇಶ್ವರ ದೇವಸ್ಥಾನದ ತಡೆಗೋಡೆ ಕುಸಿದಿದೆ. ಭಾನುವಾರ ರಾತ್ರಿ ಸುರಿದ ಮಳೆಯ ಪರಿಣಾಮ ಈ ಘಟನೆ ನಡೆದಿದೆ.ಕಳಸ...
ಕಳಸ ತಾಲ್ಲೂಕಿನಾದ್ಯಂತ ಸುರಿದ ಮಳೆಯಿಂದಾಗಿ ಕಳಸ-ಹೊರನಾಡು ಮಧ್ಯೆ ಹೆಬ್ಬಾಳೆ ಸೇತುವೆ ಮುಳುಗಡೆಗೊಂಡು ಕೆಲ ಕಾಲ ಪ್ರಯಾಣಿಕರು ತೊಂದರೆ ಅನುಭವಿಸಿದರು.. ಭಾನುವಾರದ ರಾತ್ರಿಯಿಂದಲೇ ಬಿರುಸಿನ...
ಕಳಸ ರೋಟರಿ ಭವನದಲ್ಲಿ ಭಾನುವಾರ ನಡೆದ ಸೇವೆ ಸುಶಾಸನ ಮತ್ತು ಬಡವರ ಕಲ್ಯಾಣ ಅಭಿಯಾನದ ಅಂಗವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಫಲಾನುಭವಿಗಳೊಂದಿಗೆ...
ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ,ಉಪನಿರ್ದೇಶಕರ ಕಛೇರಿ ( ಅಭಿವೃದ್ಧಿ) ಇದರ ಅನುಭವನಾತ್ಮಕ ಕಲಿಕಾ ಯೋಜನೆಯಡಿಯಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್...
