ಕಳಸ ಕಳಸ ತಾಲ್ಲೂಕು ಕಳಸ ಗ್ರಾಮ ಪಂಚಾಯಿತಿಯಲ್ಲಿ ಬಸವ ಜಯಂತಿ ಆಚರಣೆ SUDISH SUVARNA May 3, 2022 Spread the loveಕಳಸ ತಾಲ್ಲೂಕಿನ ಕಳಸ ಗ್ರಾಮ ಪಂಚಾಯಿತಿಯಲ್ಲಿ ಮಂಗಳವಾರ ಬಸವ ಜಯಂತಿಯನ್ನು ಆಚರಿಸಲಾಯಿತು. ಪಂಚಾಯಿತಿ ಆದ್ಯಕ್ಷೆ ಶ್ರೀಮತಿ ಸುಜಯ ಸದಾನಂದ ಬಸವೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಲೆಕ್ಕ ಪರಿಶೋಧಕ ಸಂತೋಷ್,ಪಂಚಾಯಿತಿ ನೌಕರರಾದ ಹನುಮ,ಅಶ್ವಿನಿ,ಚಿನ್ನ,ಸುನೀಲ್ ಇದ್ದರು. Post navigation Previous ಕಳಸದಲ್ಲಿ ರಂಜಾನ್ ಹಬ್ಬ ಆಚರಣೆNext ಕಷ್ಟಕ್ಕೆ ದೇವರು, ಪೂಜೆ ಪರಿಹಾರವಲ್ಲ ದುಡಿಮೆಯೇ ಪರಿಹಾರ: ಶ್ರೀನಿಜಗುಣಾನಂದ ಸ್ವಾಮೀಜಿ Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Related Stories ಕಳಸ ಸೌಹಾರ್ದ ಗಣೇಶೋತ್ಸವದಲ್ಲಿ ‘ಅಕ್ಷಯ ಅನ್ನದಾನ’: 9 ದಿನವೂ ಅನ್ನದಾನ ಕಳಸ ಕಳಸ ತಾಲ್ಲೂಕು ಧಾರ್ಮಿಕ ಕಳಸ ಸೌಹಾರ್ದ ಗಣೇಶೋತ್ಸವದಲ್ಲಿ ‘ಅಕ್ಷಯ ಅನ್ನದಾನ’: 9 ದಿನವೂ ಅನ್ನದಾನ September 13, 2026 ಕಳಸ-ಮೂಡಿಗೆರೆ ತಾಲ್ಲೂಕು ಮಟ್ಟದ ಕ್ರೀಡಾಕೂಟ: ಸರ್ಕಾರಿ ಪದವಿ ಪೂರ್ವ ಕಾಲೇಜು ಕಳಸ ವಿದ್ಯಾರ್ಥಿಗಳ ಗಮನಾರ್ಹ ಸಾಧನೆ ಕಳಸ ಕಳಸ ತಾಲ್ಲೂಕು ಕ್ರೀಡೆ ಕಳಸ-ಮೂಡಿಗೆರೆ ತಾಲ್ಲೂಕು ಮಟ್ಟದ ಕ್ರೀಡಾಕೂಟ: ಸರ್ಕಾರಿ ಪದವಿ ಪೂರ್ವ ಕಾಲೇಜು ಕಳಸ ವಿದ್ಯಾರ್ಥಿಗಳ ಗಮನಾರ್ಹ ಸಾಧನೆ September 11, 2026 ಮಹಿಳಾ ಸಬಲೀಕರಣಕ್ಕೆ ಜ್ಞಾನವಿಕಾಸ ಕೇಂದ್ರದ ಶೃಂಗಾರ ತರಬೇತಿ ಇತರೆ ಕಳಸ ಕಳಸ ತಾಲ್ಲೂಕು ಮಹಿಳಾ ಸಬಲೀಕರಣಕ್ಕೆ ಜ್ಞಾನವಿಕಾಸ ಕೇಂದ್ರದ ಶೃಂಗಾರ ತರಬೇತಿ September 10, 2026