Uncategorized ಶಾಲಾ ಪ್ರಾರಂಭೋತ್ಸವ: ಮಕ್ಕಳಿಗೆ ಸಂಭ್ರಮದ ಸ್ವಾಗತ SUDISH SUVARNA May 16, 2022 Spread the loveಕಳಸ ಪಬ್ಲಿಕ್ ಶಾಲೆಯ ಪ್ರಾಥಮಿಕ ವಿಭಾಗದಲ್ಲಿ ಮೇ 16 ರಂದು ಶಾಲಾ ಪ್ರರಂಭೋತ್ಸವದ ಅಂಗವಾಗಿ ಶಾಲೆಯನ್ನು ತಳಿರು ತೋರಣಗಳಿಂದ ಶೃಂಗರಿಸಿ ಮಕ್ಕಳಿಗೆ ಹೂ ನೀಡಿ,ಸಿಹಿ ತಿನ್ನಿಸಿ ಮಕ್ಕಳನ್ನು ಪ್ರೀತಿಯಿಂದ ಸಂಭ್ರಮದ ಮೂಲಕ ಶಾಲೆಗೆ ಬರ ಮಾಡಿಕೊಂಡು ಸ್ವಾಗತಿಸಲಾಯಿತು. Post navigation Previous ಶಾಲಾ ಪ್ರಾರಂಭೋತ್ಸವ: ಮಕ್ಕಳಿಗೆ ಸಂಭ್ರಮದ ಸ್ವಾಗತNext ಕಳಸ ಸರ್ಕಾರಿ ಆಸ್ಪತ್ರೆಗೆ ಬೇಟಿ ನೀಡಿದ ಜಿಲ್ಲಾಧಿಕಾರಿ ರಮೇಶ್ Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Related Stories Файл #00105: Метафоры Uncategorized Файл #00105: Метафоры November 23, 2025 ಕಬಡ್ಡಿ ಕ್ರೀಡಾಂಗಣದಲ್ಲಿ ಬಡತನ ಮೆಟ್ಟಿ ನಿಂತ ಜ್ಯೋತಿ: ರಾಷ್ಟ್ರಮಟ್ಟಕ್ಕೆ ತನೂಡಿಯ ಪ್ರತಿಭೆಯ ನೆಗೆತ! Uncategorized ಕಬಡ್ಡಿ ಕ್ರೀಡಾಂಗಣದಲ್ಲಿ ಬಡತನ ಮೆಟ್ಟಿ ನಿಂತ ಜ್ಯೋತಿ: ರಾಷ್ಟ್ರಮಟ್ಟಕ್ಕೆ ತನೂಡಿಯ ಪ್ರತಿಭೆಯ ನೆಗೆತ! November 18, 2025 ದೀಪಾವಳಿಯ ರುಚಿಗೆ ಮನೆಮದ್ದಿನ ಸವಿರುಚಿ ತಿಂಡಿಗಳು! Uncategorized ದೀಪಾವಳಿಯ ರುಚಿಗೆ ಮನೆಮದ್ದಿನ ಸವಿರುಚಿ ತಿಂಡಿಗಳು! October 16, 2025