ಕಳಸ ಪಟ್ಟಣದ ಶ್ರೀ ವಿಶ್ವಕರ್ಮ ಬ್ರಾಹ್ಮಣ ಸಮುದಾಯ ಭವನದಲ್ಲಿ ಬುಧವಾರ ಸಾಮೂಹಿಕ ಉಪಕರ್ಮ ನಡೆಯಿತು.

ವಿಶ್ವಕರ್ಮ ಬ್ರಾಹ್ಮಣ ಸಮುದಾಯದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.ಸುಮಾರು 50 ಕ್ಕೂ ಹೆಚ್ಚು ವಿಶ್ವಕರ್ಮರು ಜನಿವಾರ ಧಾರಣೆ ಮಾಡಿಕೊಂಡರು.

ಪುರೋಹಿತ್ ಸುಬ್ರಹ್ಮಣ್ಯ ಹೊರನಾಡು ಇವರ ಮಾರ್ಗದರ್ಶನ ಮತ್ತು ಅವರ ನೇತ್ರತ್ವದಲ್ಲಿ ಜನಿವಾರ ಧಾರಣೆ, ನಿತ್ಯ-ನೂತನ ಉಪಕರ್ಮ ಹಾಗೂ ಹೋಮ ಜರುಗಿತು.

