- ಶ್ರೀ ವಿಶ್ವಕರ್ಮ ಬ್ರಾಹ್ಮಣ ಸಮುದಾಯದ ಗಾಯತ್ರಿ ಮಹಿಳಾ ಮಂಡಳಿಯ ಉದ್ಘಾಟನೆ ಶುಕ್ರವಾರ ವಿಶ್ವಕರ್ಮ ಸಮುದಾಯ ಭವನದಲ್ಲಿ ನಡೆಯಿತು.

ಉಷಾ ಕುಮಾರ ಸ್ವಾಮಿ(ಗೌರವಾಧ್ಯಕ್ಷೆ), ಪ್ರೇಮ ಸುಬ್ರಹ್ಮಣ್ಯ ಆಚಾರ್ಯ ಹೊರನಾಡು(ಅಧ್ಯಕ್ಷೆ), ಪ್ರತಿಮ ಸತೀಶ್ ಆಚಾರ್ಯ ಕಳಸ (ಉಪಾಧ್ಯಕ್ಷೆ), ಗಾಯತ್ರಿ ಜಗದೀಶ್ ಆಚಾರ್ಯ ಕಳಸ(ಕಾರ್ಯದರ್ಶಿ), ಶ್ವೇತಾ ಪ್ರವೀಣ್ ಆಚಾರ್ಯ ಕಳಕೋಡು(ಸಹಕಾರ್ಯದರ್ಶಿ), ಸೌಮ್ಯ ಕೇಶವಮೂರ್ತಿ ತಲಗೋಡು(ಖಜಾಂಚಿ)ಯಾಗಿ ಆಯ್ಕೆ ಯಾದರು.


