ಕಳಸ ಕಳಸ ತಾಲ್ಲೂಕು ಪ್ರತಿಭಾ ಕಾರಂಜಿಯಲ್ಲಿ ಗಮನ ಸೆಳೆದ ಶ್ರೀ ಕೃಷ್ಣ SUDISH SUVARNA September 11, 2022 Spread the loveಕಳಸ ಜೆ.ಇ.ಎಂ ಪ್ರೌಢಶಾಲೆಯ ಆತಿಥ್ಯದಲ್ಲಿ ಶನಿವಾರ ನಡೆದ ಪ್ರತಿಭಾ ಕಾರಂಜಿಯಲ್ಲಿ ಛದ್ಮ ವೇಷದಲ್ಲಿ ಪ್ರಬೋಧಿನಿ ಶಾಲೆಯ 9 ನೇ ತರಗತಿ ವಿದ್ಯಾರ್ಥಿನಿ ವೈಷ್ಣವಿಯ ಶ್ರೀ ಕೃಷ್ಣ ವೇಷವು ಗಮನ ಸೆಳೆಯಿತು. ಬಂಗಾರ ಬಣ್ಣದಿಂದ ಕಂಗೊಳಿಸಿದ ಈ ಶ್ರೀ ಕೃಷ್ಣ ಪ್ರಥಮ ಸ್ಥಾನವನ್ನು ಪಡೆಯಿತು. Post navigation Previous ಕಳಸ ಜೆ.ಇ.ಎಂ ಪ್ರೌಢ ಶಾಲೆಯಲ್ಲಿ ಪ್ರತಿಭಾ ಕಾರಂಜಿNext ಹೆಣ್ಣು ಕರುವಿಗೆ ಜನ್ಮ ನೀಡಿದ ಬಿಡಾಡಿ ದನ. Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Related Stories ಗೃಹಲಕ್ಷ್ಮಿ ಫಲಾನುಭವಿಗಳೇ ಗಮನಿಸಿ: ಇನ್ಮುಂದೆ ಬಯೋಮೆಟ್ರಿಕ್ ಕಡ್ಡಾಯ, ನವೀಕರಿಸದಿದ್ದರೆ ಹಣ ಕಟ್! ಇತರೆ ಕಳಸ ತಾಲ್ಲೂಕು ಗೃಹಲಕ್ಷ್ಮಿ ಫಲಾನುಭವಿಗಳೇ ಗಮನಿಸಿ: ಇನ್ಮುಂದೆ ಬಯೋಮೆಟ್ರಿಕ್ ಕಡ್ಡಾಯ, ನವೀಕರಿಸದಿದ್ದರೆ ಹಣ ಕಟ್! June 12, 2026 ಉದ್ಯಮಿ ಮೊಹಮ್ಮದ್ ಹ್ಯಾರಿಸ್ ಶಿಕ್ಷಣಕ್ಕೆ ಆದ್ಯತೆ ನೀಡಿ ಹುಟ್ಟುಹಬ್ಬದ ಆಚರಣೆ ಇತರೆ ಕಳಸ ಕಳಸ ತಾಲ್ಲೂಕು ಉದ್ಯಮಿ ಮೊಹಮ್ಮದ್ ಹ್ಯಾರಿಸ್ ಶಿಕ್ಷಣಕ್ಕೆ ಆದ್ಯತೆ ನೀಡಿ ಹುಟ್ಟುಹಬ್ಬದ ಆಚರಣೆ June 12, 2026 ಅರಣ್ಯ ವಿಹಾರ ವೆಬ್ಸೈಟ್ ತಾತ್ಕಾಲಿಕ ಸ್ಥಗಿತ.ಹ್ಯಾಕರ್ಗಳ ಕಪಿಮುಷ್ಟಿಯಿಂದ ಮುಕ್ತವಾಗುವುದೇ ನೇತ್ರಾವತಿ, ಕುದುರೆಮುಖ ಚಾರಣ? ಇತರೆ ಕಳಸ ತಾಲ್ಲೂಕು ಸಂಸೆ ಅರಣ್ಯ ವಿಹಾರ ವೆಬ್ಸೈಟ್ ತಾತ್ಕಾಲಿಕ ಸ್ಥಗಿತ.ಹ್ಯಾಕರ್ಗಳ ಕಪಿಮುಷ್ಟಿಯಿಂದ ಮುಕ್ತವಾಗುವುದೇ ನೇತ್ರಾವತಿ, ಕುದುರೆಮುಖ ಚಾರಣ? June 11, 2026