ಸಂಸೆ ಎಸ್ಡಿಎಂ ಐಟಿಐ ಸಂಸ್ಥೆಯ ಶಿಕ್ಷಕ ಎಸ್.ರಮೇಶ್ ಅವರಿಗೆ ಅಖಿಲ ಭಾರತ ಐಟಿಐ ಶಿಕ್ಷಕರ ತರಬೇತಿ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.
ಆಗಸ್ಟ್ ತಿಂಗಳಿನಲ್ಲಿ ಚೆನೈನಲ್ಲಿ ಐಟಿಐ ಶಿಕ್ಷಕರ ವಿಶೇಷ ತರಬೇತಿಯ ನಂತರ ಈ ಪರೀಕ್ಷೆಯನ್ನು ನಡೆಸಲಾಗಿತ್ತು.
ಇದೇ ಶನಿವಾರ ಚೆನೈನಲ್ಲಿ ಪ್ರಮಾಣ ಪತ್ರ ವಿತರಿಸಲಾಗುತ್ತದೆ.

