ಕಳಸ ಲೈವ್ ವರದಿ
ತಾಲ್ಲೂಕಿನ ಕಾರಕ್ಕಿ ಭದ್ರ ಗಣಪತಿ ಸನ್ನಿಧಾನದಲ್ಲಿ ಕಾರ್ತಿಕ ದೀಪೋತ್ಸವ ಅದ್ದೂರಿಯಾಗಿ ಜರುಗಿತು.

ಗಣಪತಿ ಹಾಗೂ ಪರಿವಾರ ದೇವರುಗಳಿಗೆ ವಿಶೇಷ ಪೂಜಾ ವಿಧಿ ವಿಧಾನಗಳು ನೆರವೇರಿದವು. ರಾತ್ರಿ ದೇವಸ್ಥಾನದ ಸುತ್ತಲೂ ಸಾಲು ಸಾಲು ದೀಪಗಳನ್ನು ಇಟ್ಟು ಉರಿಸಲಾಯಿತು.
ಈ ಸಂದರ್ಭದಲ್ಲಿ ಕಾರಕ್ಕಿ.ಕೆ.ಕೆಳಗೂರು ಹೊಸಗದ್ದೆಯ ಭಕ್ತಾದಿಗಳು ಶ್ರೀ ದೇವರ ಕೃಪೆಗೆ ಪಾತ್ರರಾದರು
