ಕಳಸದ ಹಿರಿಯ ಸಾಹಿತಿ ಅ.ರಾ.ರಾಧಾಕೃಷ್ಣ ಮತ್ತು ಇತಿಹಾಸ ಶಾಸನ ಸಂಶೋಧನೆಯಲ್ಲಿ ಸಾಧನೆ ಮಾಡುತ್ತಿರುವ ಹೆಚ್. ಆರ್.ಪಾಂಡುರAಗ ಅವರನ್ನು ಕಡೂರಿನಲ್ಲಿ ನಡೆದ ದ್ವಿತೀಯ ಜಿಲ್ಲಾ...
Blog
ಕಳಸ: 75ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ವಾತಂತ್ರ್ಯ ಓಟ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಕಾಲೇಜಿನಿಂದ...
ವರದಿ: ಅನ್ನಪೂರ್ಣ, ಸ್ವಾತಿ ಕೆ.ಬಿ, ಶ್ರೀರಕ್ಷಾ, ವಿದ್ಯಾ, ಅರ್ಪಿತಾ. “ಪ್ರತಿಯೊಬ್ಬರಿಗೂ ತಾವಿರುವ ಸ್ಥಳದ ಸ್ಥಳೀಯ ಇತಿಹಾಸದ ಬಗ್ಗೆ ಅರಿವಿರುವುದು ಬಹಳ ಮುಖ್ಯ, ಎಂದು...
ಕಳಸ ಹಳುವಳ್ಳಿ ಶ್ರೀ ಸುಬ್ರಹ್ಮಣ್ಯೇಶ್ವರಸ್ವಾಮಿ ಸನ್ನಿಧಿಯಲ್ಲಿ ದಿನಾಂಕ:24-07-2022ನೇ ಭಾನುವಾರ ಅಪರಾಹ್ನ 3.00 ಗಂಟೆಗೆ ಯಕ್ಷಗಾನ ತಾಳಮದ್ದಲೆ ನಡೆಯಲಿದೆ. ಶ್ರೀರಂಗ ತುಲಾಭಾರ ಎಂಬ ಪ್ರಸಂಗ...
ವಾರದ ಹಿಂದೆ (16.07.2022) ತುಮಕೂರಿನ ಜಯನಗರದಲ್ಲಿನ ಮನೆಯಿಂದ ಕಾಣೆಯಾಗಿದ್ದ ಆಫ್ರಿಕನ್ ಗಿಣಿ ಕೊನೆಗೂ ತನ್ನ ಮಾಲೀಕರ ಕೈ ಸೇರಿದೆ. ಹುಡುಕಿ ಕೊಟ್ಟವರಿಗೆ ಮೊದಲಿಗೆ...
ಕಳಸ ತಾಲ್ಲೂಕು ಧಾರ್ಮಿಕ, ಶೈಕ್ಷಣಿಕ, ರಾಜಕೀಯವಾಗಿ ಹೇಗೆ ಗುರುತಿಸಿಕೊಂಡಿದಿಯೋ ಹಾಗೆಯೇ ಸಾಂಸ್ಕ್ರತಿವಾಗಿಯೂ ಗುರುತಿಸಿಕೊಂಡಿದೆ.ಹಲವಾರು ಉದಯೋನ್ಮುಖ ಪ್ರತಿಭೆಗಳನ್ನು ನಮ್ಮ ಕಣ್ಮುಂದೆ ಕಾಣಬಹುದು.ಇಂತಹ ಪ್ರತಿಭೆಗಳಲ್ಲಿ ಒಬ್ಬರಾಗಿರುವ...
ಕಳಸ-ಕೊಟ್ಟಿಗೆಹಾರ ಮುಖ್ಯ ರಾಜ್ಯ ಹೆದ್ದಾರಿಯ ಕಲ್ಮಕ್ಕಿ ಎಂಬಲ್ಲಿ ಕುಸಿದಿದ್ದ ರಸ್ತೆಯನ್ನು ಗುರುವಾರ ತಾತ್ಕಾಲಿಕ ದುರಸ್ಥಿ ಮಾಡಲಾಗಿದೆ. ಬುಧವಾರ ರಸ್ತೆ ಕುಸಿದ ಹಿನ್ನಲೆಯಲ್ಲಿ ಕಲ್ಮಕ್ಕಿ...
ಕಳಸ ಅರಣ್ಯ ಇಲಾಖೆ ಗೋದಾಮಿನಿಂದ ಕಳೆದ ವಾರ ಕಳ್ಳತನವಾಗಿದ್ದ ಶ್ರಿಗಂದ ಕಳ್ಳತನ ಮಾಡಿದ್ದ ಇಬ್ಬರನ್ನು ಕಳಸ ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಶಿವಮೊಗ್ಗ ಜಿಲ್ಲೆ...
ಕಳಸದ ದೀಶಿತ್ ಜೈನ್ ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಕಳಸದ ಯೋಗ ಶಿಕ್ಷಕ ಪ್ರೇಂ ಕುಮಾರ್ ಮತ್ತು ಭಾಗ್ಯ...
ಕಳಸ-ಕೊಟ್ಟಿಗೆಹಾರ ಮುಖ್ಯ ರಾಜ್ಯ ಹೆದ್ದಾರಿಯ ಕಲ್ಮಕ್ಕಿ ಎಂಬಲ್ಲಿ ರಸ್ತೆಯ ಮಧ್ಯೆ ಕುಸಿದು ಹೋಗುತ್ತಿದ್ದು,ರಸ್ತೆ ಸಂಪರ್ಕ ಕಡಿತವಾಗುವ ಬೀತಿ ಎದುರಾಗಿದೆ. ಇಲ್ಲಿ ಕಳೆದ ಎರಡು...
