ಕಳಸ ಲೈವ್ ವರದಿ ಉದ್ಯೋಗ ಮಾರುಕಟ್ಟೆಯಲ್ಲಿ ಕೆಲಸಗಿಟ್ಟಿಸಿ ಯಶಸ್ವಿಯಾಗಲು ಉದ್ಯೋಗ ಸಂಬಂಧಿ ಕೌಶಲಗಳ ಜ್ಞಾನ ಅನಿವಾರ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪಠ್ಯಜ್ಞಾನದ ಜೊತೆಗೆ...
ಕಳಸ
ಕಳಸ ಲೈವ್ ವರದಿ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪ್ರತಿನಿಧಿಸಿ ಕಳಸ ಪ್ರಬೋಧಿನಿ ವಿದ್ಯಾ ಕೇಂದ್ರದ ಇಬ್ಬರು ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ....
ಕಳಸ ಲೈವ್ ವರದಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ನೇತ್ರತ್ವದಲ್ಲಿ ಡಿ 6 ರಿಂದ 8ರ ವರೆಗೆ ಹಮ್ಮಿಕೊಂಡಿರುವ ದತ್ತಮಾಲಾ ಅಭಿಯಾನ...
ಕಳಸ ಲೈವ್ ವರದಿ ‘ಜಾನಪದ ಕಲೆಗಳು ನಾಡಿನ ಕಲಾ ಶ್ರೀಮಂತಿಕೆಯ ಹಾಗೂ ಜೀವಂತ ಸಂಸ್ಕøತಿಯ ಪ್ರತೀಕ. ಮಲೆನಾಡಿನ ಜಾನಪದ ಕಲೆಗಳು ಎಲ್ಲೆಡೆಯೂ ಪ್ರಚಾರಗೊಳ್ಳುವ...
ಕಳಸ ಲೈವ್ ವರದಿ ಪಕ್ಷದ ಕಾರ್ಯಕ್ರಮಕ್ಕೆ ಮೂಡಿಗೆರೆಗೆ ಮಂಗಳವಾರ ಬಂದಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಕಳಸಕ್ಕೆ ಬರುವಂತೆ ಇಲ್ಲಿನ ಬ್ಲಾಕ್...
ಕಳಸ ಲೈವ್ ವರದಿ ಹಿರಿಯ ಯಕ್ಷ ಕಲಾವಿದ ಕುಂಬ್ಳೆ ಸುಂದರರಾವ್ ನಿಧನಕ್ಕೆ ಹೊರನಾಡಿನ ಧರ್ಮಕರ್ತರಾದ ಜಿ.ಭೀಮೇಶ್ವರ ಜೋಷಿ ಸಂತಾಪ ವ್ಯಕ್ತಪಡಿಸಿದ್ದಾರೆ. ಸುಂದರರಾವ್ ಅವರ...
ಕಳಸ ಲೈವ್ ವರದಿ ಇಲ್ಲಿನ ವೆಂಕಟರಮಣ ದೇವಸ್ಥಾನದಲ್ಲಿ ಸೋಮವಾರ ಬಜರಂಗದಳ ಕಾರ್ಯಕರ್ತರು ದತ್ತಮಾಲೆ ಧಾರಣೆ ಮಾಡಿದರು. 30 ದತ್ತಭಕ್ತರು ಮಾಲೆ ಧಾರಣೆ ಮಾಡಿ...
ಕಳಸ ಲೈವ್ ವರದಿ ಕಳಸ ಸಮೀಪದ ಪುರಾಣ ಪ್ರಸಿದ್ಧ ಹಳುವಳ್ಳಿ ಶ್ರೀಮಹಾಗಣೇಶ್ವರ ಸಮೇತ ಸುಬ್ರಹ್ಮಣ್ಯೇಶ್ವರ ಸ್ವಾಮಿಯವರ ಮಹಾ ರಥೋತ್ಸವವು ಮಂಗಳವಾರ ಅತ್ಯಂತ ಸಡಗರ...
ಕಳಸ ಕಳಸ ಲೈವ್ ವರದಿ ಇಲ್ಲಿಗೆ ಸಮೀಪದ ಪುರಾಣ ಪ್ರಸಿದ್ಧ ಹಳುವಳ್ಳಿ ಶ್ರೀಮಹಾಗಣೇಶ್ವರ ಸಮೇತ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ನವಂಬರ್ 29 ರಂದು ಜಾತ್ರಾ...
ಬಣಕಲ್: ಬಣಕಲ್ ನಿಂದ ಶಬರಿಮಲೆಗೆ ಸುಭಾಷ್ ನಗರದ ಗೋಪಾಲಕೃಷ್ಣ ನಾಯರ್ ಎಂಬವವರು ಶನಿವಾರದಂದು ತಮ್ಮ ಸ್ವಗೃಹದಿಂದ ಪೂಜೆ ಮುಗಿಸಿ ಇರ್ಮುಡಿ ಕಟ್ಟಿ ಶಬರಿಮಲೆಗೆ...
