
ಕಳಸ ಲೈವ್ ವರದಿ
ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪ್ರತಿನಿಧಿಸಿ ಕಳಸ ಪ್ರಬೋಧಿನಿ ವಿದ್ಯಾ ಕೇಂದ್ರದ ಇಬ್ಬರು ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ರಂಗೋಲಿ ಸ್ಫರ್ಧೆಯಲ್ಲಿ ಅಕ್ಷಯ(ಪ್ರಥಮ), ಭಾವಗೀತೆ ಸ್ಫರ್ಧೆಯಲ್ಲಿ ಪ್ರಣತಿ (ಪ್ರಥಮ) ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇದರೊಂದಿಗೆ ಛದ್ಮ ವೇಷ ವೈಷ್ಣವಿ (ತೃತೀಯ), ಹಿಂದಿ ಭಾಷಣ ಸಾನಿಕ(ತೃತೀಯ), ಹಿರಿಯ ಪ್ರಾಥಮಿಕ ಶಾಲೆ ವಿಭಾಗದಲ್ಲಿ ಅಶುಭಾಷಣ ಖುಷಿ(ದ್ವಿತೀಯ), ಧಾರ್ಮಿಕ ಪಠಣ ಸಂಸ್ಕøತ ಅನಿರುದ್ಧ ಶರ್ಮ (ತೃತೀಯ) ಸ್ಥಾನ ಪಡೆದುಕೊಂಡಿದ್ದಾರೆ.