
ಕಳಸ ಲೈವ್ ವರದಿ
ನಿಮ್ಮಲ್ಲಿರುವ ಕಲಾಪ್ರತಿಭೆಯನ್ನು ಹೊರಹಾಕಲು ಮತ್ತು ಹೊಸ ಕೌಶಲ್ಯಗಳನ್ನು ಕಲಿಯಲು ಸುವರ್ಣಾವಕಾಶ.
ನೀವು ಏನನ್ನು ಕಲಿಯಬಹುದು?
ಡ್ರಾಯಿಂಗ್ (Drawing) & ಪೆನ್ಸಿಲ್ ಶೇಡಿಂಗ್ (Pencil Shading)
ಪೇಂಟಿAಗ್(Painting) & ವಾಟರ್ ಕಲರ್ (Water Colour)
ಆಯಿಲ್ ಪೇಸ್ಟಲ್(Oil Pastel)
ಕ್ರಾಫ್ಟ್ (Craft) ಮತ್ತು ಇನ್ನಿತರ ಆಕರ್ಷಕ ಕಲೆಗಳು.
ಪ್ರತಿ ಶನಿವಾರ ಮತ್ತು ಭಾನುವಾರ (Every Saturday & Sunday)
ವಯಸ್ಸಿನ ಮಿತಿ ಇರುವುದಿಲ್ಲ (No Age Limit) ಮಕ್ಕಳು ಹಾಗೂ ಹಿರಿಯರಿಗೂ ಮುಕ್ತ ಅವಕಾಶ.
ವಿಳಾಸ:
ಅಣ್ಣಪ್ಪ ಕಾಂಪ್ಲೆಕ್ಸ್,
ಎಚ್.ಪಿ ಪೆಟ್ರೋಲ್ ಬಂಕ್ ಹತ್ತಿರ, ಕೆ.ಎಂ. ರೋಡ್, ಕಳಸ.
ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗಾಗಿ ತಕ್ಷಣ ಸಂಪರ್ಕಿಸಿ:
87622 74251 / 80737 67742
