ಕಳಸ ಲೈವ್ ವರದಿ
ಮರಸಣಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಾವಡಿ ಬೈಲು ಎಂಬಲ್ಲಿ ಬಾರಿ ಗಾತ್ರದ ಮರವೊಂದು ಧರೆಗುರುಳಿ ತೊಂದರೆ ಅನುಭವಿಸುವಂತಾಯಿತು.
ಈ ರಸ್ತೆ ಚಾವಡಿಬೈಲು, ಅಂಜಿನ, ಬಿಳುಗೂರು, ಎಡೂರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ.

ಕೂಡಲೇ ಸ್ಥಳಕ್ಕೆ ಆಗಮಿಸಿದ ಕಳಸ ತಾಲ್ಲೂಕು ತಹಶೀಲ್ದಾರ್ ತನುಜಾ, ಆರ್ಐ ಅಜ್ಜೇ ಗೌಡ, ಶರತ್ ಬೇಟಿ ನೀಡಿ ಮರವನ್ನು ಕೂಡಲೆ ತೆರವುಗೊಳಿಸುವಮತೆ ಸೂಚಿಸಿದರು.
ಮರಸಣಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಶ್ವನಾಥ್ ಅವರ ನೇತ್ರತ್ವದಲ್ಲಿ ಕೂಡಲೆ ಮರವನ್ನು ತೆರವುಗೊಳಿಸಲಾಯಿತು.


