ಕಳಸ ಲೈವ್ ವರದಿ
2023-24ನೇ ಸಾಲಿನ ಕಳಸ ಗ್ರಾಮ ಪಂಚಾಯಿತಿಯ ಮೊದಲನೇ ಸುತ್ತಿನ ಗ್ರಾಮ ಸಭೆ ಜುಲೈ 25 ಮಂಗಳವಾರ ನಡೆಯಲಿದೆ.
ಕಳಸ ಗಿರಿಜಾಂಬ ದೇವಸ್ಥಾನದ ಮುಂಭಾಗದ ರಂಗ ಮಂದಿರದಲ್ಲಿ ಬೆಳಿಗ್ಗೆ 11 ಗಂಟೆಗೆ ಕಳಸ ಗ್ರಾ.ಪಂ ಅಧ್ಯಕ್ಷೆ ಸುಜಯ ಸದಾನಂದರ ಅಧ್ಯಕ್ಷತೆಯಲ್ಲಿ ಹಾಗೂ ನೋಡೆಲ್ ಅಧಿಕಾರಿಗಳಾಗಿ ಮೂಡಿಗೆರೆ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಕುಮಾರ್ ಇವರ ಉಸ್ತುವಾರಿಯಲ್ಲಿ ನಡೆಯಲಿದೆ.



