ಕಳಸ ಲೈವ್ ವರದಿ
ಕಳಸ ಕಳಸದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸುರೇಶ್ ಆಟೋಮ್ಯಾಟಿಕ್ ಮೋಟಾರ್ ಸ್ವಿಚ್ ಕೊಡುಗೆ ನೀಡಿದ್ದಾರೆ.
ಬೆಂಗಳೂರಿನ ಸಾಯಿಟೆಕ್ ಪವರ್ ಟೆಕ್ನಾಲಜಿ ಕಂಪತಿಯ ಪಾಲುದಾರರಾಗಿರುವ ಕಳಸದ ಶ್ರೀಯುತ ಸುರೇಶ್ ರವರು ಸುಮಾರು 16000 ಮೊತ್ತದಲ್ಲಿ ಆಟೋಮ್ಯಾಟಿಕ್ ಮೋಟಾರ್ ಸ್ವಿಚ್ ಅನ್ನು ಕೊಡುಗೆಯಾಗಿ ಅಳವಡಿಸಿ ಕೊಟ್ಟಿರುತ್ತಾರೆ.
ಅವರಿಗೆ ಕಾಲೇಜು ವತಿಯಿಂದ ಕೃತಜ್ಞತೆಗಳನ್ನು ಸಲ್ಲಿಸಲಾಯಿತು.


