
ಕಳಸ ಲೈವ್ ವರದಿ
ಕಳಸದ ವಿವೋ ಮೊಬೈಲ್ ಶೋ ರೂಂ ನಲ್ಲಿ ವಿವೋ V29E ಸ್ಮಾರ್ಟ್ಫೋನ್ ಬಿಡುಗಡೆ ಮಾಡಲಾಯಿತು.

ಸ್ಲಿಮ್ ಮತ್ತು ಕಲಾತ್ಮಕ ವಿನ್ಯಾಸವನ್ನು ಹೊಂದಿರುವ ಮೊಬೈಲ್ ಫೋನನ್ನು ಕಳಸ ವಿವೋ ಶೋ ರೂಂ ಮಾಲಿಕ ರಾಘವೇಂದ್ರ ಐತಾಳ್ ವಿವೋ ಡಿಸ್ಟ್ರಿಬ್ಯೂಟರ್ ರಾಹುಲ್, ಎಎಸ್ ಎಂ ನವೀನ್ ಬಿಡುಗಡೆಗೊಳಿಸಿದರು.
ಇದರ ಬೆಲೆ 26999 ಮತ್ತು 28999 ಇದ್ದು, 50MP ಸೆಲ್ಫಿ ಕ್ಯಾಮರಾ ಮತ್ತು 64MP ಪ್ರೈಮರಿ ಕ್ಯಾಮರಾವನ್ನು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಅನ್ನು ಹೊಂದಿದೆ. ಉತ್ತಮ ಫೋಕಸ್ ಗಾಗಿ ಸೆಲ್ಫಿ ಕ್ಯಾಮರಾ ಐ ಆಟೋ ಫೋಕಸ್ ಅನ್ನು ಬೆಂಬಲಿಸುತ್ತದೆ.ಆರ್ಟಿಸ್ಟಿಕ್ ರೆಡ್ ಆವೃತ್ತಿಯ ಬಣ್ಣವನ್ನು ಬದಲಾಯಿಸುವ ಗಾಜಿನ ವಿನ್ಯಾಸವನ್ನು ಹೊಂದಿದ್ದು, ಅದು ಛಾಯೆಯನ್ನು ಕೆಂಪು ಬಣ್ಣದಿಂದ ಕಪ್ಪು ಬಣ್ಣಕ್ಕೆ ಬದಲಾಯಿಸಲು ಅನುವು ಮಾಡಿಕೊಡುತ್ತದೆ.ಹಿಂಭಾಗದ ಫಲಕವು UV ದೀಪಗಳಿಗೆ ಒಡ್ಡಿಕೊಂಡಾಗ ಇದು ಸಂಭವಿಸುತ್ತದೆ.
ಆತ್ಮಾನಂದ, ಅಶೋಕ್, ಸುಬಾನ್, ಶರತ್ ಶೇಟ್, ಅಖಿಲೇಶ್ ಇದ್ದರು



