ಕಳಸ ಲೈವ್ ವರದಿ
ಕಳಸ ಮೇಲಂಗಡಿ ಶ್ರೀ ವೆಂಕಟರಮಣ ದೇವಸ್ಥಾನ ಇದೇ ತಿಂಗಳ 22 ರಂದು ಶ್ರೀ ವಿಶ್ವರೂಪ ದರ್ಶನ ನಡೆಯಲಿದೆ.
ದಿನಾಂಕ 22.11.2023 ಬುಧವಾರ ಪ್ರತಿ ವರ್ಷ ನಡೆಯುವ ವಿಶ್ವರೂಪ ದರ್ಶನ ಪೂಜೆಯು ಪ್ರಾರ್ತಕಾಲ 5.00 ಘಂಟೆಗೆ ನಡೆಯಲಿರುವುದು.
ಭಕ್ತಮಹಾಶಯರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ಜಿ.ಎಸ್.ಬಿ ಸಮಾಜದ ಅಧ್ಯಕ್ಷರು ಮತ್ತು ಸದಸ್ಯರು ಕೇಳಿಕೊಂಡಿದ್ದಾರೆ.
Related Stories
September 18, 2024