ಜಾಹಿರಾತು
ಈಸೀ ಲೈಫ್ ನಿಂದ 125 ಕೆ.ಜಿ ಮತ್ತು 350 ಕೆ.ಜಿ ತೂಕದ ವಸ್ತುಗಳನ್ನು ಸಾಗಿಸುವ ಸಾಮಥ್ರ್ಯವುಳ್ಳ ಅತೀ ಕಡಿಮೆ ನಿರ್ವಹಣೆಯ ಎರಡು ರೀತಿಯ ಮೋಟೋಕಾರ್ಟ್ ಸಬ್ಸಿಡಿನೊಂದಿಗೆ ಲಭ್ಯವಿದೆ.
ಮೋಟೋ ಕಾರ್ಟ್ 350 ಯನ್ನು ಬಳಸುವುದರಿಂದ ಸುಲಭ ಮತ್ತು ಸರಳ ಕನಿಷ್ಠ ನಿರ್ವಹಣೆ, ಸಮಯ ಮತ್ತು ಕೂಲಿ ಉಳಿತಾಯ, ಚಾಲನೆಗೆ ಪರಿಣತರ ಅವಶ್ಯಕತೆ ಇಲ್ಲ, ಏರು ತಗ್ಗಿನಲ್ಲೂ ಸರಾಗವಾಗಿ ಚಲಿಸಬಲ್ಲದು, ಇಕ್ಕಟ್ಟಾದ ಜಾಗದಲ್ಲೂ ಚಲಿಸುವ ಕ್ಷಮತೆ ಇದೆ.ಕೇವಲ 2’ ಅಡಿ 8” ಅಗಲ ಹೊಂದಿದೆ.
ಇದಕ್ಕೆ ಸಬ್ಸಿಡಿ ಸ್ದೌಲಭ್ಯವಿದ್ದು ಭತ್ತದ ಪಹಣಿ ನೀಡಿದರೆ 1,70000 ಮೊತ್ತದ ಮೋಟೋಕಾರ್ಟ್350 ಕೇವಲ 91,500 ರೂಗೆ ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ 9632868041, 9611789685 ಈ ನಂ ಗೆ ಸಂಪರ್ಕಿಸಿ
