ಕಳಸ ಲೈವ್ ವರದಿ
ಕಳಸ ಹೆಬ್ಬಾಳೆಯ ಶತಾಯುಷಿ ಕುಸುಮ ಇವರು ಇಹಲೋಕ ತ್ಯಜಿಸಿದ್ದಾರೆ.
ಕಳಸ-ಹೊರನಾಡು ಮಧ್ಯೆ ಸಿಗುವ ಭದ್ರಾನದಿಗೆ ಸೇತುವೆ ಇಲ್ಲದ ಸಂದರ್ಭದಲ್ಲಿ ಹೆಬ್ಬಾಳೆಯಲ್ಲಿ ದೋಣಿ ನಡೆಸುತ್ತಿದ್ದ ಕುಂಡ ಮೂಲ್ಯ ಇವರ ಪತ್ನಿ ಕುಸುಮ ಆಗಿದ್ದಾರೆ.ಆ ಸಂದರ್ಭದಲ್ಲಿ ಕುಂಡ ಮೂಲ್ಯರವರಿಗೆ ಬೆನ್ನೆಲುಬಾಗಿ ನಿಲ್ಲುತ್ತಿದ್ದರು.
ಮೃತರು ಇಬ್ಬರು ಗಂಡು ಮಕ್ಕಳು, ಆರು ಹೆಣ್ಣು ಮಕ್ಕಳು, ಮೊಮ್ಮಕ್ಕಳನ್ನು ಅಗಲಿದ್ದಾರೆ.
