
ಕಳಸ ಲೈವ್ ವರದಿ
ನೀವು ಅತ್ಯುತ್ತಮ ಭಾಷಣಕಾರರಾಗಬೇಕೇ, ವೇದಿಕೆಯ ಭಯವಿದೆಯೇ ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ.
ಕಳಸ ಜೆಸಿಐ ಸಂಸ್ಥೆ ವತಿಯಿಂದ ಇದೇ ತಿಂಗಳ 25 ರ ಭಾನುವಾರದಂದು ಪರಿಣಾಮಕಾರಿ ಭಾಷಣಕಲೆ ತರಭೇತಿಯನ್ನು ಆಯೋಜಿಸಲಾಗಿದೆ.
ಅಂದು ಬೆಳಿಗ್ಗೆ 10 ಗಂಟೆಯಿಂದ ಹೊರನಾಡು ಮಾರ್ಗದ ಆನೆಗುಡ್ಡ ಕಾಸ್ಫರೆನ್ಸ್ ಹಾಲ್ ನಲ್ಲಿ ಈ ತರಬೇತಿ ಕಾರ್ಯಗಾರ ಆರಂಭವಾಗಲಿದ್ದು, ನ್ಯಾಷನಲ್ ತರಬೇತುದಾರರಾದ ವೇಣುಗೋಪಾಲ್ ಕಾರ್ಯಗಾರವನ್ನು ನಡೆಸಿಕೊಡಲಿದ್ದಾರೆ.
ನೋಂದಾಣಿ ಸೀಮಿತ ಅವಕಾಶವಿದ್ದು, ಇದೇ ತಿಂದಗಳ 20ರಂದು ನೋಂದಾಣಿಗೆ ಅಂತಿಮ ದಿನವಾಗಿದೆ. ಊಟ ಹಾಗೂ ಪಾನೀಯದ ವ್ಯವಸ್ಥೆ ಇದ್ದು, ನೋಂದಾಣಿ ಮೊತ್ತ 499 ನಿಗದಿ ಪಡಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ 9113924892, 8277493249 ಈ ನಂ ಸಂಪರ್ಕಿಸಲು ಜೆಸಿಐ ಅಧ್ಯಕ್ಷ ಶ್ರೀಕಾಂತ್ ತಿಳಿಸಿದ್ದಾರೆ.




