
ಕಳಸ ಲೈವ್ ವರದಿ
ಕಳಸ ಪಟ್ಟಣದ ಕಲಶೇಶ್ವರ ದೇವಸ್ಥಾನದ ಮುಂಬಾಗದ ವರಾಂಡದಲ್ಲಿ ಸುಮಾರು 50 ವರ್ಷದ ಅಂದಾಜಿನ ಅಪರಿಚಿತ ಬಿಕ್ಷುಕನು ಕುಸಿದು ಬಿದ್ದು ಮೃತಪಟ್ಟಿದ್ದಾನೆ.
ಬಲಗೈ ಮೇಲೆ ಅನುಸೂಯ ಎಂದು ಹಚ್ಚೆ ಇರುತ್ತದೆ.ಸಫೂರ ದೇಹ, ಗಡ್ಡ ಮೀಸೆ ಇದ್ದು, ಕಪ್ಪು ಬಣ್ಣದ ಪಂಚೆ, ನೀಲಿ ಶರ್ಟ್ ಧರಿಸಿದ್ದಾನೆ.
ಈತನ ಬಗ್ಗೆ ಮಾಹಿತಿ ಅಥವ ವಾರಿಸುದಾರರಿದ್ದಲ್ಲಿ ಕಳಸ ಪೊಲೀಸ್ ಠಾಣೆ 08263274877 ಈ ನಂ ಸಂಪರ್ಕಿಸಲು ಕಳಸ ಪೊಲೀಸರು ಕೇಳಿಕೊಂಡಿದ್ದಾರೆ.