ಇತರೆ ಕಳಸ ತಾಲ್ಲೂಕು ಸಂಸೆ ಸಂಸೆ ಶಾಲೆ ಮೇಲೆ ಬಿದ್ದ ಮರ SUDISH SUVARNA July 22, 2024 Spread the love ಕಳಸ ಲೈವ್ ವರದಿ ಕಳಸ ತಾಲೂಕಿನ ಸಂಸೆ ಹಿರಿಯ ಪ್ರಾಥಮಿಕ ಶಾಲೆಯ ಊಟದ ಕೊಠಡಿಗೆ ಮರ ಬಿದ್ದು ಹಾನಿಯಾಗಿದೆ. ಶಾಲೆಯ ಹಿಂಭಾಗದಲ್ಲಿ ಇದ್ದ ದೊಡ್ಡ ಗಾತ್ರದ ಸಿಲ್ವರ್ ಮರ ಬಿದ್ದು 150 ಕ್ಕೂ ಹೆಚ್ಚು ಹೆಂಚುಗಳು ಪುಡಿಯಾಗಿದೆ. ಸ್ಥಳಿಯರ ನೆರವಿನಿಂದ ತೆರವು ಕಾರ್ಯಚರಣೆ ನಡೆಸಲಾಗಿದೆ. Post navigation Previous ಕಳಸ ಲೈವ್ ದೂರಿಗೆ ಸಿಎಂ ಕಚೇರಿಯಿಂದ ಸ್ಪಂದನೆNext ಆಸ್ಪತ್ರೆಗೆ ಹೋದ ಮಹಿಳೆ ಕಳಸ ಭದ್ರಾ ನದಿಯಲ್ಲಿ ಶವವಾಗಿ ಪತ್ತೆ Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Related Stories ಕಳಸ ಸೌಹಾರ್ದ ಗಣೇಶೋತ್ಸವದಲ್ಲಿ ‘ಅಕ್ಷಯ ಅನ್ನದಾನ’: 9 ದಿನವೂ ಅನ್ನದಾನ ಕಳಸ ಕಳಸ ತಾಲ್ಲೂಕು ಧಾರ್ಮಿಕ ಕಳಸ ಸೌಹಾರ್ದ ಗಣೇಶೋತ್ಸವದಲ್ಲಿ ‘ಅಕ್ಷಯ ಅನ್ನದಾನ’: 9 ದಿನವೂ ಅನ್ನದಾನ September 13, 2026 ಕಳಸ-ಮೂಡಿಗೆರೆ ತಾಲ್ಲೂಕು ಮಟ್ಟದ ಕ್ರೀಡಾಕೂಟ: ಸರ್ಕಾರಿ ಪದವಿ ಪೂರ್ವ ಕಾಲೇಜು ಕಳಸ ವಿದ್ಯಾರ್ಥಿಗಳ ಗಮನಾರ್ಹ ಸಾಧನೆ ಕಳಸ ಕಳಸ ತಾಲ್ಲೂಕು ಕ್ರೀಡೆ ಕಳಸ-ಮೂಡಿಗೆರೆ ತಾಲ್ಲೂಕು ಮಟ್ಟದ ಕ್ರೀಡಾಕೂಟ: ಸರ್ಕಾರಿ ಪದವಿ ಪೂರ್ವ ಕಾಲೇಜು ಕಳಸ ವಿದ್ಯಾರ್ಥಿಗಳ ಗಮನಾರ್ಹ ಸಾಧನೆ September 11, 2026 ಮಹಿಳಾ ಸಬಲೀಕರಣಕ್ಕೆ ಜ್ಞಾನವಿಕಾಸ ಕೇಂದ್ರದ ಶೃಂಗಾರ ತರಬೇತಿ ಇತರೆ ಕಳಸ ಕಳಸ ತಾಲ್ಲೂಕು ಮಹಿಳಾ ಸಬಲೀಕರಣಕ್ಕೆ ಜ್ಞಾನವಿಕಾಸ ಕೇಂದ್ರದ ಶೃಂಗಾರ ತರಬೇತಿ September 10, 2026