ಕಳಸ ಲೈವ್ ವರದಿ
ಕಳಸ ಕಲಶೇಶ್ವರ ದೇವಸ್ಥಾನದ ಸರ್ವಾಂಗ ಸುಂದರಿ ಅಮ್ಮನವರ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ವ್ರತ ಆಚರಣೆ ಮಾಡಲಾಯಿತು.
ವೃತಾಚರಣೆಯಲ್ಲಿ ಮಹಿಳೆಯರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರು.
ಮಹಿಳೆಯರಿಗೆ ದೇವಸ್ಥಾನದ ವತಿಯಿಂದ ತಹಶೀಲ್ದಾರ್ ಶ್ರೀಮತಿ ಕಾವ್ಯ ಅರಶಿನ ಕುಂಕುಮ ಮತ್ತು ಹಸಿರು ಗಾಜಿನ ಬಳೆಗಳನ್ನು ಪ್ರಸಾದದ ರೂಪದಲ್ಲಿ ನೀಡಿದರು.